ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಹೊಳೆನರಸೀಪುರ: ಹಸು ಕದಿಯಲು ಬಂದ ಕಳ್ಳರನ್ನು ಹಿಡಿದ ಗ್ರಾಮಸ್ಥರು

ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ
Published : 28 ಜನವರಿ 2025, 13:20 IST
Last Updated : 28 ಜನವರಿ 2025, 13:20 IST
ಫಾಲೋ ಮಾಡಿ
Comments
ಈ ಭಾಗದಲ್ಲಿ ನಿರಂತರವಾಗಿ ಜಾನುವಾರು ಕಳ್ಳತನ ನಡೆಯುತ್ತಿದೆ. ಜನವರಿ 1ರಂದು ನಮ್ಮ ಮೂರು ಎಮ್ಮೆಗಳನ್ನು ಕದ್ದಿದ್ದರು. ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲ
ಲೋಕೇಶ್ ಮೂಡಲ, ಮಾಯಗೌಡನಹಳ್ಳಿ ಗ್ರಾಮದ ನಿವಾಸಿ
2 ಗಬ್ಬದ ಎಚ್.ಎಫ್. ಹಸುಗಳು ಕಳ್ಳತನವಾಗಿತ್ತು. ರಂಗೇನಹಳ್ಳಿಯ ಕಲಾವತಿ ಎಂಬುವವರ ಹಸು ಕಳವಾಗುತ್ತು ದೂರು ನೀಡಿದರೂ ಹಳ್ಳಿಮೈಸೂರು ಠಾಣೆಯ ಪೊಲೀಸರು ದೂರು ದಾಖಲಿಸಿಲ್ಲ
ಸತೀಶ್‍ಕುಮಾರ್‌ ಸಾಲಿಗ್ರಾಮ, ತಾಲ್ಲೂಕಿನ ಮೇಲೂರು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT