ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

ಹಾಸನ |ಕಾಡಾನೆ ಉಪಟಳಕ್ಕೆ ಬೇಸತ್ತ ಕೃಷಿಕರು; ಕಾಫಿ, ಏಲಕ್ಕಿ, ಭತ್ತದ ಗದ್ದೆಗೆ ಹಾನಿ

ಹಿಂಡಾಗಿ ತೋಟಗಳಲ್ಲಿ ಬೀಡು
ಆರ್. ಜಗದೀಶ್ ಹೊರಟ್ಟಿ
Published : 1 ಆಗಸ್ಟ್ 2025, 5:36 IST
Last Updated : 1 ಆಗಸ್ಟ್ 2025, 5:36 IST
ಫಾಲೋ ಮಾಡಿ
Comments
ಯಸಳೂರು ಹೋಬಳಿಯ ಉಚ್ಚಂಗಿ ಸಮೀಪ ಕಾಡಾನೆಗಳು ಭತ್ತದ ಸಸಿ ಮಡಿ ನಾಶ ಮಾಡಿವೆ
ಯಸಳೂರು ಹೋಬಳಿಯ ಉಚ್ಚಂಗಿ ಸಮೀಪ ಕಾಡಾನೆಗಳು ಭತ್ತದ ಸಸಿ ಮಡಿ ನಾಶ ಮಾಡಿವೆ
ಕಳೆದೊಂದು ತಿಂಗಳಿನಿಂದ ಈ ಭಾಗದಲ್ಲಿ ಕಾಡಾನೆಗಳು ವಿಪರೀತ ಉಪಟಳ ನೀಡುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ನಷ್ಟವಾಗಿರುವ ಪ್ರದೇಶಕ್ಕೆ ಭೇಟಿ ನೀಡಿಲ್ಲ.
ಲೋಕೇಶ್ ತಂಬಲಗೇರಿ ಕೃಷಿಕ
ಸರ್ಕಾರವು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಭತ್ತ ಬೆಳೆಯುವ ಒಂದು ಎಕರೆ ಗದ್ದೆಗೆ ಪ್ರತಿ ವರ್ಷ ₹ 20 ಸಾವಿರ ಶಾಶ್ವತ ಪರಿಹಾರ ನೀಡಬೇಕು.
ಕೆ.ಬಿ. ಗಂಗಾಧರ ಬೆಳೆಗಾರರ ಸಂಘದ ಯಸಳೂರು ಹೋಬಳಿ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT