ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದ ಕಾಯಕಯೋಗಿ ಗುರು ಸಿದ್ಧರಾಮೇಶ್ವರರ 851ನೇ ಜಯಂತಿ ಕಾರ್ಯಕ್ರಮದಲ್ಲಿ ದಾವಣಗೆರೆಯ ಲಿಂಗೈಕ್ಯ ದಾನಶೂರ ಕಿರವಾಡಿ ವೀರಬಸಪ್ಪ ಅವರಿಗೆ ನೀಡಿದ ‘ನೊಳಂಬ ಶ್ರೀ’ ಪ್ರಶಸ್ತಿಯನ್ನು ಅವರ ಪುತ್ರ ಸುರೇಂದ್ರಪ್ಪ ಕಿರವಾಡಿ ಸ್ವೀಕರಿಸಿದರು. ಶಾಸಕ ಬಸವರಾಜ ಬೊಮ್ಮಾಯಿ ಬಿ.ವೈ.ವಿಜಯೇಂದ್ರ ಪಾಲ್ಗೊಂಡಿದ್ದರು