ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಮತ ಎಣಿಕೆ ಕಾರ್ಯ ಸೋಮವಾರ ಪೂರ್ಣಗೊಂಡಿದ್ದು, ಸದಸ್ಯರು ಆಯ್ಕೆಯಾಗಿದ್ದಾರೆ.

ಶಿವಪತ್ರಪ್ಪ ಅಗಡಿ, ಉಮೇಶ ಬ್ಯಾಡಗಿ, ನಿಂಗನಗೌಡ ಕಲ್ಲಾಪುರ, ವಿಜಯಕುಮಾರ ಸವಣೂರ, ನೀಲಪ್ಪ ಮೈಲಾರ, ಸತೀಶ ಪಾಟೀಲ, ಮಲ್ಲಿಕಾರ್ಜುನ ಕುರಡಮ್ಮನವರ, ಮಂಜುನಾಥ ದೇಸೂರ, ತಿಪ್ಪೇಶ ತಿಪ್ಪಣ್ಣನವರ, ಕರಬಸಪ್ಪ ಪೀಠದ, ಸತ್ಯ ಬ್ಯಾಟಪ್ಪನವರ, ಯಲ್ಲವ್ವ ಕಪ್ಪಾರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.