ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಬ್ಯಾಡಗಿ | ಮೇಲ್ಸೇತುವೆ ಸಂಚಾರ ಮುಕ್ತ: ಬಸ್‌ಗಳ ಸಂಖ್ಯೆ ಇಳಿಮುಖ, ಕಾದು ಜನ ಸುಸ್ತು

ಪ್ರಮೀಳಾ ಹುನಗುಂದ
Published : 17 ಆಗಸ್ಟ್ 2025, 4:40 IST
Last Updated : 17 ಆಗಸ್ಟ್ 2025, 4:40 IST
ಫಾಲೋ ಮಾಡಿ
Comments
ರಾಣೆಬೆನ್ನೂರಿಗೆ ಹೋಗಲು ಬೆಳಿಗ್ಗೆ 8 ಗಂಟೆಯಿಂದ ಎರಡು ತಾಸು ಕಾದರೂ ಬಸ್ಸಿಲ್ಲ. ಮೇಲ್ಸೇತುವೆಯಲ್ಲಿಯೇ ಬಸ್‌ಗಳು ಹೋಗುತ್ತಿದ್ದು ಇದರಿಂದ ಶಾಲೆ–ಕಾಲೇಜಿಗೆ ಹೋಗಲು ತಡವಾಗುತ್ತಿದೆ
ನವೀನ , ವಿದ್ಯಾರ್ಥಿ
ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳು ಮೋಟೆಬೆನ್ನೂರು ಮೂಲಕ ಹಾದು ಹೋಗುವಂತೆ ನೋಡಿಕೊಳ್ಳಬೇಕೆಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ವಿರೂಪಾಕ್ಷಪ್ಪ, ಬಳ್ಳಾರಿ ಬಿಜೆಪಿ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT