ಸಕ್ಕರೆ ದರವನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತದೆ. ಸಕ್ಕರೆ ದರ ಕುಸಿತದ ಬಗ್ಗೆ ಕೇಂದ್ರ ಸರ್ಕಾರವೇ ಪ್ರತಿಕ್ರಿಯಿಸಬೇಕು
ಶಿವಾನಂದ ಪಾಟೀಲ ಕಬ್ಬು ಅಭಿವೃದ್ಧಿ ಸಕ್ಕರೆ ಸಚಿವ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ವಿಂಟಲ್ ಸಕ್ಕರೆಗೆ ₹350ರಿಂದ ₹ 400 ಬೆಲೆ ಕಡಿಮೆಯಾಗಿದೆ. ಸಕ್ಕರೆ ಬೇಡಿಕೆಯೂ ಕಡಿಮೆಯಾಗುತ್ತಿದ್ದು ಆರ್ಥಿಕ ಸ್ಥಿತಿ ಕ್ರಮೇಣ ಶೋಚನೀಯವಾಗುತ್ತಿದೆ