ರಟ್ಟೀಹಳ್ಳಿ: ‘ದೇಶಕಂಡ ಅಪ್ರತಿಮ ಅಜಾತಶತ್ರು, ನಿಸ್ವಾರ್ಥ ಮುತ್ಸದ್ದಿ ರಾಜಕಾರಣಿ ದಿ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ’ ಎಂದು ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ದೇವರಾಜ ನಾಗಣ್ಣನವರ ಹೇಳಿದರು.

ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗುರುವಾರ ದಿ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದಕ್ಷ ಹಾಗೂ ದೂರದೃಷ್ಟಿ ನಾಯಕತ್ವ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ವಾಜಪೇಯಿ ಅವರ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.

ಬಿಜೆಪಿ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಶೀಲ ನಾಡಗೇರ, ಮುಖಂಡರಾದ ಶ್ರೀನಿವಾಸ ಭೈರೋಜಿಯವರ, ಬಸಣ್ಣ ಬಾಗೋಡಿ, ಪ್ರಶಾಂತ ದ್ಯಾವಕ್ಕಳವರ, ರವಿ ಮುದ್ದಣ್ಣನವರ, ರಾಜುಗೌಡ ಪಾಟೀಲ ರಾಘವೇಂದ್ರ ಹರವಿಶೆಟ್ಟರ, ಪ್ರಕಾಶ ಕೊರವರ, ವಿನಾಯಕ ಅಗಡಿ, ರಮೇಶ ತೋಟಗಂಟಿ, ಸಂತೋಷ ಕಾಪ್ಸಿಕರ, ಸುನೀಲ ಕಟ್ಟಿಮನಿ, ಬಸವರಾಜ ಕಟ್ಟಿಮನಿ, ಸಿದ್ದಾರ್ಥ ಬಿದರಿ, ದೇವೇಂದ್ರಪ್ಪ ಗುತ್ತಲ, ಶಶಿಗೌಡ ಪಾಟೀಲ, ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.