ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ವಂದೇ ಭಾರತ್‌ | ₹21.74 ಲಕ್ಷ ಆದಾಯ; 4 ತಿಂಗಳಿನಲ್ಲಿ 1,937 ಮಂದಿ ಪ್ರಯಾಣ

ಹಾವೇರಿ ನಿಲ್ದಾಣದಲ್ಲಿ ರೈಲು ನಿಲುಗಡೆ
Published : 12 ಆಗಸ್ಟ್ 2025, 2:46 IST
Last Updated : 12 ಆಗಸ್ಟ್ 2025, 2:46 IST
ಫಾಲೋ ಮಾಡಿ
Comments
ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲ್ಲಿಸಬೇಕೆಂಬ ಒತ್ತಡವಿತ್ತು. ಇದಕ್ಕೆ ಸ್ಪಂದಿಸಿದ್ದ ಪ್ರಧಾನಿಯವರು ಏಪ್ರಿಲ್ 11ರಂದು ಒಂದು ರೈಲು ನಿಲ್ಲಿಸಿದ್ದರು. ಈಗ ಮತ್ತೊಂದು ರೈಲಿನ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ
ಬಸವರಾಜ ಬೊಮ್ಮಾಯಿ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT