ಶನಿವಾರ, 8 ನವೆಂಬರ್ 2025
×
ADVERTISEMENT

Vande bharat express

ADVERTISEMENT

ಬೆಂಗಳೂರು–ಎರ್ನಾಕುಲಂ ವಂದೇ ಭಾರತ್‌: ಪ್ರಧಾನಿ ಮೋದಿಯಿಂದ ಇಂದು ಹಸಿರು ನಿಶಾನೆ

Train Flag Off: ಬೆಂಗಳೂರು–ಎರ್ನಾಕುಲಂ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗೆ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.
Last Updated 7 ನವೆಂಬರ್ 2025, 23:30 IST
ಬೆಂಗಳೂರು–ಎರ್ನಾಕುಲಂ ವಂದೇ ಭಾರತ್‌: ಪ್ರಧಾನಿ ಮೋದಿಯಿಂದ ಇಂದು ಹಸಿರು ನಿಶಾನೆ

ನ.8ರಂದು ಬೆಂಗಳೂರು-ಎರ್ನಾಕುಲಂ ಸೇರಿದಂತೆ 4 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

PM Modi Train Launch: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ವಾರಾಣಸಿಯಲ್ಲಿ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಎರ್ನಾಕುಲಂ-ಬೆಂಗಳೂರು ರೈಲು ಪ್ರಯಾಣದ ಅವಧಿ ಎರಡು ತಾಸುಗಳಷ್ಟು ಕಡಿಮೆಯಾಗಲಿದೆ.
Last Updated 6 ನವೆಂಬರ್ 2025, 11:20 IST
ನ.8ರಂದು ಬೆಂಗಳೂರು-ಎರ್ನಾಕುಲಂ ಸೇರಿದಂತೆ 4 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ಬೆಂಗಳೂರು–ಕೊಚ್ಚಿ ವಂದೇ ಭಾರತ್‌: ವೇಳಾಪಟ್ಟಿ ಪ್ರಕಟ

Train Schedule: ಬೆಂಗಳೂರು–ಕೊಚ್ಚಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಬಿಡುಗಡೆಯಾಗಿದೆ. ರೈಲು ಬೆಳಿಗ್ಗೆ 5.10ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ತಲುಪಲಿದೆ. ಈರೋಡ್‌, ಕೊಯಮತ್ತೂರು ಹಾಗೂ ತ್ರಿಶ್ಯೂರ್‌ ನಿಲ್ದಾಣಗಳಲ್ಲಿ ನಿಲುಗಡೆಯಿರಲಿದೆ.
Last Updated 1 ನವೆಂಬರ್ 2025, 14:36 IST
ಬೆಂಗಳೂರು–ಕೊಚ್ಚಿ ವಂದೇ ಭಾರತ್‌: ವೇಳಾಪಟ್ಟಿ ಪ್ರಕಟ

ಇಂಡೊ–ರಷ್ಯನ್ ವಿನ್ಯಾಸ: ವಂದೇ ಭಾರತ್ ವಿಲಾಸಿ ಸ್ಲೀಪರ್‌ ಕೋಚ್‌ನ ಹೊಸರೂಪ

Indian Railways: ವಂದೇ ಭಾರತ್ ಸ್ಲೀಪರ್‌ ಬೋಗಿಯ ಪ್ರಥಮ ದರ್ಜೆ ಕೋಚ್‌ನ ವಿನ್ಯಾಸವನ್ನು ಇಂಡೋ–ರಷ್ಯಾ ಜಂಟಿಯಾಗಿ ನಿರ್ವಹಿಸುತ್ತಿದ್ದು, ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ರೈಲ್ವೆ ಉಪಕರಣ ಪ್ರದರ್ಶನದಲ್ಲಿ ಗಮನ ಸೆಳೆದಿದೆ.
Last Updated 16 ಅಕ್ಟೋಬರ್ 2025, 10:09 IST
ಇಂಡೊ–ರಷ್ಯನ್ ವಿನ್ಯಾಸ: ವಂದೇ ಭಾರತ್ ವಿಲಾಸಿ ಸ್ಲೀಪರ್‌ ಕೋಚ್‌ನ ಹೊಸರೂಪ

ವಂದೇ ಭಾರತ್‌ | ₹21.74 ಲಕ್ಷ ಆದಾಯ; 4 ತಿಂಗಳಿನಲ್ಲಿ 1,937 ಮಂದಿ ಪ್ರಯಾಣ

ಹಾವೇರಿ ನಿಲ್ದಾಣದಲ್ಲಿ ರೈಲು ನಿಲುಗಡೆ
Last Updated 12 ಆಗಸ್ಟ್ 2025, 2:46 IST
ವಂದೇ ಭಾರತ್‌ | ₹21.74 ಲಕ್ಷ ಆದಾಯ; 4 ತಿಂಗಳಿನಲ್ಲಿ 1,937 ಮಂದಿ ಪ್ರಯಾಣ

ಹುಬ್ಬಳ್ಳಿಯ ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಸ್ವಾಗತ

Belagavi Bengaluru Express: ಹುಬ್ಬಳ್ಳಿ: ಬೆಳಗಾವಿ–ಬೆಂಗಳೂರು ನಡುವೆ ಸಂಚರಿಸುವ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಭಾನುವಾರ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಗಣ್ಯರು ಸ್ವಾಗತಿಸಿದರು. ಕೇಂದ್ರ ಸಚಿವೆ
Last Updated 11 ಆಗಸ್ಟ್ 2025, 2:57 IST
ಹುಬ್ಬಳ್ಳಿಯ ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಸ್ವಾಗತ

ವಂದೇ ಭಾರತ್: 3 ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Vande Bharat train inauguration: ಬೆಳಗಾವಿ–ಬೆಂಗಳೂರು, ಶ್ರೀ ಮಾತಾ ವೈಷ್ಣೋದೇವಿ ಕತ್ರಾ–ಅಮೃತಸರ ಹಾಗೂ ಅಜ್ನಿ (ನಾಗ್ಪುರ)–ಪುಣೆ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.
Last Updated 10 ಆಗಸ್ಟ್ 2025, 21:09 IST
ವಂದೇ ಭಾರತ್: 3 ರೈಲಿಗೆ ಪ್ರಧಾನಿ ನರೇಂದ್ರ ಮೋದಿ  ಚಾಲನೆ
ADVERTISEMENT

ಬೆಳಗಾವಿ: ವಂದೇ ಭಾರತ್‌ ರೈಲಿಗೆ ಅದ್ದೂರಿ ಸ್ವಾಗತ

Belagavi Railway Station: ಬೆಂಗಳೂರು–ಬೆಳಗಾವಿ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಅದ್ದೂರಿ ಸ್ವಾಗತ ಕೋರಲಾಯಿತು.
Last Updated 10 ಆಗಸ್ಟ್ 2025, 16:10 IST
ಬೆಳಗಾವಿ: ವಂದೇ ಭಾರತ್‌ ರೈಲಿಗೆ ಅದ್ದೂರಿ ಸ್ವಾಗತ

Bengaluru-Belagavi Vande Bharat: ಪ್ರಯಾಣಿಕರಿಗೆ 80 ನಿಮಿಷ ಉಳಿತಾಯ

Bengaluru Belagavi Train: ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು-ಬೆಳಗಾವಿ ನಡುವಣ ವೇಗದ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದು, ಪ್ರಯಾಣದ ಅವಧಿಯಲ್ಲಿ 80 ನಿಮಿಷಗಳಷ್ಟು ಉಳಿತಾಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಆಗಸ್ಟ್ 2025, 11:21 IST
Bengaluru-Belagavi Vande Bharat: ಪ್ರಯಾಣಿಕರಿಗೆ 80 ನಿಮಿಷ ಉಳಿತಾಯ

ಬೆಳಗಾವಿ–ಬೆಂಗಳೂರು ವಂದೇ ಭಾರತ್ ಶುರು: ಗ್ರೀನ್ ಸಿಗ್ನಲ್ ಕೊಟ್ಟ ಮೋದಿ

Bengaluru Belagavi Train: ಬೆಳಗಾವಿ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ವಂದೇ ಭಾರತ್ ರೈಲು ಇಂದು ಆರಂಭವಾಗಿದೆ. ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ಬೆಳಗಾವಿ–ಬೆಂಗಳೂರು ರೈಲಿಗೆ ಹಸಿರು ನಿಶಾನೆ ತೋರಿದರು.
Last Updated 10 ಆಗಸ್ಟ್ 2025, 6:27 IST
ಬೆಳಗಾವಿ–ಬೆಂಗಳೂರು ವಂದೇ ಭಾರತ್ ಶುರು: ಗ್ರೀನ್ ಸಿಗ್ನಲ್ ಕೊಟ್ಟ ಮೋದಿ
ADVERTISEMENT
ADVERTISEMENT
ADVERTISEMENT