ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ: ಸವಣೂರು ದೊಡ್ಡ ಹುಣಸೆ ಮರ– ಐತಿಹಾಸಿಕ ವೃಕ್ಷದ ಪುನರ್ಜನ್ಮ!

ವಿಡಿಯೊ ಸ್ಟೋರಿ: ಸವಣೂರು ದೊಡ್ಡ ಹುಣಸೆ ಮರ– ಐತಿಹಾಸಿಕ ವೃಕ್ಷದ ಪುನರ್ಜನ್ಮ!
Published 24 ಜುಲೈ 2023, 4:54 IST
Last Updated 24 ಜುಲೈ 2023, 4:54 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಹೆಗ್ಗುರುತಾಗಿ , ವರ್ಷಗಳಿಂದೀಚೆಗೆ ಪರಿಸರ ಪ್ರೇಮಿಗಳನ್ನು, ಪ್ರವಾಸಿಗರನ್ನು ಸೆಳೆಯುತ್ತಿರುವುದು ಬೃಹದಾಕಾರದ ಮೂರು ಹುಣಸೆ ಮರಗಳು. ‘ಆಧುನಿಕ ಕಲ್ಪವೃಕ್ಷಗಳು’ ಎಂದು ಕರೆಯುವ ಈ ಮೂರು ಮರಗಳಲ್ಲಿ ಒಂದು ಮರ ಗೆದ್ದಲು ಹಿಡಿದ ಮತ್ತು ಭಾರೀ ಮಳೆಯ ಕಾರಣ ಜುಲೈ 7ರಂದು ಧರೆಗೆ ಉರುಳಿತ್ತು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT