ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಆಳಂದದ 8 ಕೆರೆಗೆ ನೀರು ಭರ್ತಿ: ಬಿ.ಆರ್. ಪಾಟೀಲ

ನಿಂಬಾಳ: 34 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ
Published : 20 ಜುಲೈ 2025, 6:34 IST
Last Updated : 20 ಜುಲೈ 2025, 6:34 IST
ಫಾಲೋ ಮಾಡಿ
Comments
-
-
ಶಾಸಕ ಬಿ.ಆರ್. ಪಾಟೀಲ ಅವರ ಹೋರಾಟದ ಫಲದಿಂದ ಆಳಂದ ಕ್ಷೇತ್ರದಲ್ಲಿ ನೀರಾವರಿ ಹೆಚ್ಚಲಿದೆ. ನೀರಿನ ಸಮಸ್ಯೆ ಬಗೆಹರಿದರೆ ಈ ಭಾಗದ ರೈತರೂ ಸ್ವಾವಲಂಬನೆಯಾಗಲು ಸಾಧ್ಯ
ಎಂ.ವೈ. ಪಾಟೀಲ ಶಾಸಕ 
ಆಳಂದ ತಾಲ್ಲೂಕಿಗೆ ₹60 ಕೋಟಿ ವೆಚ್ಚದ ಯೋಜನೆಯಡಿ 12 ಹೊಸ ಕೆರೆಗಳಿಗೂ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಇದರ ಸಮೀಕ್ಷೆಕಾರ್ಯ ಅಧಿಕಾರಿಗಳು ನಡೆಸಿದ್ದಾರೆ.
ಬಿ.ಆರ್. ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT