ಸೋಮವಾರ, ಜನವರಿ 20, 2020
24 °C

ಶಿವದಾಸ ಮಠ: ನಾಮಫಲಕ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದ ಬ್ರಹ್ಮಪುರದ ಭಗತ್ ಸಿಂಗ್ ಚೌಕ್‌ನಲ್ಲಿ ಜಿಲ್ಲಾ ಭೋವಿ ವಡ್ಡರ ಸಮಾಜದಿಂದ ಶಿವದಾಸ ಮಹಾರಾಜ ಮಠದ ದ್ವಾರ ಬಾಗಿಲಿನ ನಾಮಫಲಕವನ್ನು ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ ಅವರು ಭಾನುವಾರ ಅನಾವರಣಗೊಳಿಸಿದರು.

ಮಠದ ಟ್ರಸ್ಟ್‌ನ ಅಧ್ಯಕ್ಷ ನಾಗೇಂದ್ರಪ್ಪ ನಂದಿಕೂರ, ಜಿಲ್ಲಾ ಭೋವಿ ವಡ್ಡರ ಸಮಾಜದ ಮುಖಂಡರಾದ ರಾಜು ಎಂಪುರೆ, ಭೀಮಾಶಂಕರ, ಬಂಕೂರ, ರಾಜು ಸಿಂಧೆ, ತಿಮ್ಮಣ್ಣ ಜಾಧವ, ಅಣ್ಣಾಪ್ಪ ಸಾಳುಂಕೆ, ಹರಿಜಾಧವ ಇದ್ದರು.

ಪ್ರತಿಕ್ರಿಯಿಸಿ (+)