ಆಳಂದ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಬಿಇಒ ಭೇಟಿ
ಕಿಣಿಸುಲ್ತಾನ, ಖಂಡಾಳ ಗ್ರಾಮದ ವಿದ್ಯಾರ್ಥಿ, ಪಾಲಕರೊಂದಿಗೆ ಚರ್ಚೆ
ಸಂಜಯ ಪಾಟೀಲ
Published : 19 ಡಿಸೆಂಬರ್ 2025, 5:56 IST
Last Updated : 19 ಡಿಸೆಂಬರ್ 2025, 5:56 IST
ಫಾಲೋ ಮಾಡಿ
Comments
ಆಳಂದ ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೆಗೆ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಕುರಿತು ವೀಕ್ಷಣೆ ಮಾಡಿದರು
ಗ್ರಾಮೀಣ ಭಾಗದಲ್ಲಿ ಪಾಲಕರು ವಿದ್ಯಾರ್ಥಿಗಳು ಪರೀಕ್ಷೆ ಸಮೀಪಸಿದಾಗ ಮಾತ್ರ ಓದಲು ಆರಂಭಿಸುವರು. ಇದನ್ನು ತಪ್ಪಿಸಲು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರಲ್ಲಿ ಧೈರ್ಯ ಆತ್ಮವಿಶ್ವಾಸ ಹಾಗೂ ಸಿದ್ಧತೆಯ ವೇಳಾಪಟ್ಟಿ ತಯಾರಿಸಲು ಇದು ಪೂರಕವಾಗಲಿದೆ
ರಂಗಸ್ವಾಮಿ ಶೆಟ್ಟಿ, ಬಿಇಒ ಆಳಂದ
ಬಿಇಒ ಮನೆಗೆ ಭೇಟಿ ನೀಡಿ ನಮ್ಮ ಮಗನ ಪರೀಕ್ಷೆ ಸಿದ್ಧತೆ ಕುರಿತು ಪರಿಶೀಲಿಸಿದ್ದು ವಿಶೇಷವಾಗಿ ನಮ್ಮ ಜವಾಬ್ದಾರಿ ತಿಳಿಸಿದಲ್ಲದೆ ಸ್ಥಳದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳ ಕುರಿತು ಬಗೆಹರಿಸಲು ಶಿಕ್ಷಕರಿಗೆ ಸೂಚಿಸಿದರು