ಚಿಂಚೋಳಿ ಪಟ್ಟಣದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಸುಲೇಪೇಟ ಹಳೆದಾರಿಗೆ ನಿರ್ಮಿಸಿದ ಸೇತುವೆ ಕೂಡು ರಸ್ತೆ ಬಾಕಿ ಇರುವುದು
ಚಿಂಚೋಳಿ ಪಟ್ಟಣದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಸುಲೇಪೇಟ ಹಳೆದಾರಿಗೆ ನಿರ್ಮಿಸಿದ ಸೇತುವೆ ಕೂಡು ರಸ್ತೆ ಬಾಕಿ ಇರುವುದು
ಅಬ್ದುಲ್ ಬಾಷೀತ್ ಸದಸ್ಯರು ಪುರಸಭೆ ಚಿಂಚೋಳಿ

ಮುಲ್ಲಾಮಾರಿ ನದಿಗೆ ಸೇತುವೆ ನಿರ್ಮಿಸಿದ್ದರಿಂದ ಚಿಂಚೋಳಿ ಪಟ್ಟಣದ ಹೆಚ್ಚಿನ ರೈತರಿಗೆ ನೀಮಾ ಹೊಸಳ್ಳಿ ಗೌಡನಹಳ್ಳಿ ಮತ್ತು ಸಿದ್ಧಸಿರಿ ಕಂಪನಿ ಸಂಪರ್ಕಿಸಲು ವರದಾನವಾಗಲಿದೆ
ಅಬ್ದುಲ್ ಬಾಷೀತ್ ಚಿಂಚೋಳಿ ಪುರಸಭೆ ಸದಸ್ಯನಿಂಗಮ್ಮಾ ಬಿರಾದಾರ ಮುಖ್ಯಾಧಿಕಾರಿಗಳು ಪುರಸಭೆ ಚಿಂಚೋಳಿ.

ಕಾಮಗಾರಿ ಪೂರ್ಣಗೊಳಿಸಲು ₹4.72 ಕೋಟಿ ಬೇಕಿದೆ. ಸದ್ಯ ₹1 ಕೋಟಿ ಅನುದಾನವಿದ್ದು ಉಳಿದ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಕೆಡಿಬಿಯಿಂದ ಅನುದಾನ ಕೊಡಿಸಲು ಶಾಸಕ ಡಾ.ಅವಿನಾಶ ಜಾಧವ ಅವರಿಗೂ ಮನವಿ ಮಾಡಲಾಗಿದೆ.
ನಿಂಗಮ್ಮಾ ಬಿರಾದಾರ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ