ಬಿಸಿಲನಾಡಲ್ಲೊಂದು ಮಲೆನಾಡು! ಕಲಬುರಗಿ ಜಿಲ್ಲೆಯ ಕುಂಚಾವರಂ ಅರಣ್ಯ ಪ್ರದೇಶದ ಸೊಬಗು
ಒಂದು ವೇಳೆ ನೀವು ಈಗ ಕಲಬುರಗಿ ಜಿಲ್ಲೆಯ ಕುಂಚಾವರಂ ಅರಣ್ಯ ಪ್ರದೇಶಕ್ಕೆ ಏನಾದರೂ ಭೇಟಿ ಕೊಟ್ಟರೆ ಖಂಡಿತ ಅಚ್ಚರಿಗೆ ಒಳಗಾಗುತ್ತೀರಿ. ಏಕೆಂದರೆ, ಈ ಪ್ರದೇಶ ಮಲೆನಾಡಿನ ಪ್ರಕೃತಿಯನ್ನು ನೆನಪಿಸುತ್ತದೆ. Last Updated 14 ಜೂನ್ 2025, 22:35 IST