ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾಂತಾಬಾಯಿ ಮಿಂಚನ, ಎಇಇ ಬಾಬುರಾವ ಜ್ಯೋತಿ, ಎಸ್‌ಡಿಎಂಸಿ ಅಧ್ಯಕ್ಷೆ ಸುನಿತಾ ಜಮಾದಾರ, ಪಿಎಸ್ಐ ವಾತ್ಸಲ್ಯ, ಪ್ರಮುಖರಾದ ಶರಣು ಪಡಶೆಟ್ಟಿ, ನೀಲಕಂಠ ಮುಲಗೆ, ನಾಗೇಂದ್ರಪ್ಪ ಮೇತ್ರೆ, ಶರಣಗೌಡ ಪಾಟೀಲ್, ಪ್ರಭುಲಿಂಗ ಮಾಲಿಪಾಟೀಲ್, ಶರಣು ಕುಲಾಲಿ, ಮಹಾಂತ ಮಿಂಚಿನ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಕೌಸರ ಬೇಗಂ, ಶೃತಿ ಕುಲಕರ್ಣಿ, ಧೂಳೇಶ ಪಾಟೀಲ್, ಸಚಿನ್ ಲಿಂಗಶೆಟ್ಟಿ, ಮಹಾದೇವಪ್ಪ ಅಪ್ಪಗೋಳ ಇತರರು ಹಾಜರಿದ್ದರು.