ಜೇವರ್ಗಿ | ನಿಗದಿತ ಸ್ಥಳದಲ್ಲಿ ನಿಲ್ಲದ ಬಸ್‌ಗಳು: ಪ್ರಯಾಣಿಕರ ಪರದಾಟ
ವಿಜಯಕುಮಾರ ಎಸ್.ಕಲ್ಲಾ
Published : 13 ಏಪ್ರಿಲ್ 2025, 6:33 IST
Last Updated : 13 ಏಪ್ರಿಲ್ 2025, 6:33 IST
ಫಾಲೋ ಮಾಡಿ
Comments
ಕಲಬುರಗಿಗೆ ತೆರಳುವ ಬಸ್‌ಗಳನ್ನು ನಿಗದಿಪಡಿಸಿದ ಪ್ಲಾಟ್ ಫಾರಂನಲ್ಲಿ ನಿಲ್ಲಿಸಬೇಕು. ನಿಲ್ದಾಣದ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು. ಪ್ರಯಾಣಿಕರಿಗಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು
ಭೀಮರಾಯ ಹಳ್ಳಿ ಸ್ಥಳೀಯ ನಿವಾಸಿ
ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ವೃದ್ದರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಮಾಡಬೇಕು ಸ್ವಚ್ಚತೆ ಕಾಪಾಡಬೇಕು
ಸಂಗೀತಾ ಘಂಟಿಮಠ ಸ್ಥಳೀಯ ನಿವಾಸಿ
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಪಾದ ಶುದ್ದ ಕುಡಿಯುವ ನೀರು ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡದೇ ಇದ್ದರೇ ಹೋರಾಟ ಮಾಡಬೇಕಾಗುತ್ತದೆ
ರಾಜಶೇಖರ ಭಂಟನೂರ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಖಾಸಗಿ ವಾಹನಗಳ ಹಾವಳಿ ತಪ್ಪಿಸಲು ಕಲಬುರಗಿಗೆ ತೆರಳುವ ಬಸ್‌ಗಳನ್ನು ನಿಲ್ದಾಣದ ಗೇಟ್ ಬಳಿ ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ನೀರಿನ ಘಟಕ ದುರಸ‍್ಥಿ ಮಾಡಲಾಗುವುದು