ವಿಮಾನದಲ್ಲಿ ಸಿಗರೇಟು ಸೇದುವಾಗ ಸಿಕ್ಕಿಬಿದ್ದ ಪಾಕಿಸ್ತಾನ ಹಾಕಿ ತಂಡದ ಮ್ಯಾನೇಜರ್
Sports Controversy: ಪಾಕಿಸ್ತಾನ ಹಾಕಿ ತಂಡದ ಮ್ಯಾನೇಜರ್ ಅಂಜುಮ್ ಸಯೀದ್ ಅವರು ವಿಮಾನದಲ್ಲಿ ಸಿಗರೇಟು ಸೇದುವಾಗ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಅವರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ರಿಯೊ ಡಿ ಜನೈರೊ ವಿಮಾನ ನಿಲ್ದಾಣದಲ್ಲಿ ನಡೆದಿದೆ.Last Updated 20 ಡಿಸೆಂಬರ್ 2025, 12:58 IST