ಬುಧವಾರ, 18 ಫೆಬ್ರುವರಿ 2026
×
ADVERTISEMENT
ADVERTISEMENT

ಕನ್ನಡ ಸಾಹಿತ್ಯವು ವಿಶ್ವಮಟ್ಟಕ್ಕೆ ಬೆಳೆಯಲಿ: ದ್ರಾಕ್ಷಾಯಣಿ ಎಸ್.ಅಪ್ಪ

ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ
Published : 18 ಫೆಬ್ರುವರಿ 2026, 5:31 IST
Last Updated : 18 ಫೆಬ್ರುವರಿ 2026, 5:31 IST
ಫಾಲೋ ಮಾಡಿ
Comments
ಕಲಬುರಗಿಯನ್ನು ಕರ್ನಾಟಕದ ಉಪರಾಜಧಾನಿ ಆಗಿಸಬೇಕು ಎಂಬ ಬೇಡಿಕೆ ನ್ಯಾಯೋಚಿತ. ಈ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವೆ.
ಬಸವರಾಜ ಮತ್ತಿಮಡು, ಶಾಸಕ
ಕನ್ನಡಕ್ಕೆ ಶ್ರೀಕಾರ ಬರೆದ ನಾಡು ಕಲಬುರಗಿ. ಇಲ್ಲಿ ಕಾವ್ಯಗಳು ಹುಟ್ಟಬೇಕು. ಸಾಹಿತ್ಯ ರಚನೆಯಾಗಬೇಕು. ಅಂಥ ಶಕ್ತಿ ಮಕ್ಕಳಲ್ಲಿ ಬೆಳೆಸಬೇಕಿದೆ.
ಮುಡಬಿ ಗುಂಡೇರಾವ, ಸಮ್ಮೇಳನದ ಅಧ್ಯಕ್ಷ
ಕನ್ನಡ ಭಾಷೆ ಉಳಿಯಬೇಕು ಬೆಳೆಯಬೇಕು. ಸಾಹಿತಿಗಳು ಸಾಹಿತ್ಯ ರಚನೆ ಮೂಲಕ ಕನ್ನಡಕ್ಕೆ ಚೈತನ್ಯ ಕೊಡಬೇಕು.
ಸಾರಂಗಧರ ಸ್ವಾಮೀಜಿ, ಸುಲಫಲ ಶ್ರೀಶೈಲ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT