ಕೊಪ್ಪಳ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಕನ್ನಡದ ಸಮಸ್ಯೆ, ಸವಾಲುಗಳ ಪ್ರತಿಧ್ವನಿ
ಆಡಳಿತದ ಭಾಷೆಯೇ ಪ್ರಧಾನವಾದ ಕನ್ನಡ, ತಾಯ್ನಾಡಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಹಲಗೇರಿಯಲ್ಲಿ ಭಾನುವಾರ ನಡೆದ 10ನೇ ಕೊಪ್ಪಳ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಪ್ರತಿಧ್ವನಿಸಿತು.
Last Updated 24 ಮಾರ್ಚ್ 2025, 7:20 IST