ಕೊಪ್ಪಳ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಕನ್ನಡದ ಸಮಸ್ಯೆ, ಸವಾಲುಗಳ ಪ್ರತಿಧ್ವನಿ
ಪ್ರಮೋದ ಕುಲಕರ್ಣಿ
Published : 24 ಮಾರ್ಚ್ 2025, 7:20 IST
Last Updated : 24 ಮಾರ್ಚ್ 2025, 7:20 IST
ಫಾಲೋ ಮಾಡಿ
Comments
ಸಾಹಿತ್ಯ ಸಮ್ಮೇಳನದ ಲಾಂಛನ
ಕನ್ನಡದ ಕೆಲಸಕ್ಕೆ ಮನೆಯ ಬಂಗಾರವನ್ನೇ ಒತ್ತೆಯಿಟ್ಟು ಕೆಲಸ ಮಾಡಿದ ರಾಜಶೇಖರ ಅಂಗಡಿ ಕಾರ್ಯ ಸದಾ ಸ್ಮರಣೀಯ. ತಾಲ್ಲೂಕಿನಲ್ಲಿ ಬಾಕಿ ಉಳಿದ ನೀರಾವರಿ ಯೋಜನೆಯನ್ನು ಜನಪ್ರತಿನಿಧಿಗಳು ಪೂರ್ಣಗೊಳಿಸಬೇಕು
ಶರಣಪ್ಪ ಬಾಚಲಾಪುರ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ
ಜಾತಿ ಧರ್ಮದ ತಾರತಮ್ಯವಿಲ್ಲದೇ ಹಲಗೇರಿ ಗ್ರಾಮದ ಜನ ಸಮ್ಮೇಳನ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಕನ್ನಡಕ್ಕೆ ಬೆಲೆ ಕೊಟ್ಟು ಭಾಷೆ ಬೆಳೆಸೋಣ
ಸಿ.ವಿ. ಚಂದ್ರಶೇಖರ್ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ
ಊರಿನ ಅಭಿವೃದ್ಧಿಯಲ್ಲಿ ಸಾಹಿತಿಗಳ ಕೊಡುಗೆ ಅಪಾರ. ಇರುವ ನೀರಾವರಿ ಯೋಜನೆಗಳನ್ನು ಈಗಿನ ಸರ್ಕಾರ ತ್ವರಿತವಾಗಿ ಮುಗಿಸಬೇಕು.
ಡಾ.ಬಸವರಾಜ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ
ಸಂಸತ್ ಸದಸ್ಯರಿಗೆ ಅನೇಕ ಭಾಷೆಗಳು ಗೊತ್ತಿದ್ದರೂ ಅವರು ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ಭಾಷೆ ಬೆಳವಣಿಗೆ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿ