ಕಲಬುರಗಿ ನಗರದ ತರಕಾರಿ ಮಾರುಕಟ್ಟೆಯ ಆವರಣದಲ್ಲಿನ ಶಿಥಿಲವಾದ ಮಳಿಗೆಯ ಮೇಲ್ಚಾವಣಿಯ ಕಾಂಕ್ರೀಟ್ ಕುಸಿದು ಬಿದ್ದಿರುವುದು
ಕಲಬುರಗಿ ನಗರದ ತರಕಾರಿ ಮಾರುಕಟ್ಟೆಯ ಆವರಣದಲ್ಲಿ ನಿಂತ ಮಳೆ ನೀರು
ಕಲಬುರಗಿ ನಗರದ ತರಕಾರಿ ಮಾರುಕಟ್ಟೆ ಕಟ್ಟಡ

ಸಣ್ಣ ಮಳೆಯಾದರೂ ಮಳಿಗೆಯ ಮೇಲ್ಚಾವಣಿ ಮತ್ತು ಗೋಡೆಗಳು ನೀರು ಹಿಡಿದು ಸೋರಿಕೆಯಾಗುತ್ತದೆ. ಬಟ್ಟೆಗಳನ್ನು ಬೇರೊಂದು ಬದಿಗೆ ಸರಿಸಿಕೊಂಡು ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದೇವೆ
ವರಲಕ್ಷ್ಮಿ ಎಂಬ್ರಾಯ್ಡರಿ ವರ್ತಕಿ
ಸೂಪರ್ ಮಾರ್ಕೆಟ್‌ನ ತರಕಾರಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಯಾವೆಲ್ಲಾ ಮಳಿಗೆಗಳಿಗೆ ಏನೆಲ್ಲಾ ಆಗಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ
ಅವಿನಾಶ ಶಿಂಧೆ ಪಾಲಿಕೆ ಆಯುಕ್ತ