ಕಲಬುರಗಿಯಲ್ಲಿ ಭಾನುವಾರ ತೆರೆ ಕಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆದ ಡಿಎಆರ್ ಘಟಕದ ಆಟಗಾರರು ಸಂಭ್ರಮ... ಈಶಾನ್ಯ ವಲಯ ಡಿಐಜಿಪಿ ಶಾಂತನು ಸಿನ್ಹಾ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ಡಿಎಆರ್ ಡಿವೈಎಸ್ಪಿ ಶರಣಪ್ಪ ಎಚ್.ಎಸ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದಾರೆ
–ಪ್ರಜಾವಾಣಿ ಚಿತ್ರ