ಗುರುವಾರ, 20 ನವೆಂಬರ್ 2025
×
ADVERTISEMENT
ADVERTISEMENT

ಮೊಟ್ಟೆ ದರ ಹೆಚ್ಚಳ: ಶಿಕ್ಷಕರಿಗೆ ಹೊರೆ

ಹಳ್ಳಿ, ತಾಂಡಾಗಳಿಗೆ ಕೊಂಡೊಯ್ಯುವುದೆ ದೊಡ್ಡ ಸವಾಲು
ತೀರ್ಥಕುಮಾರ ಬೆಳಕೋಟಾ
Published : 20 ನವೆಂಬರ್ 2025, 6:21 IST
Last Updated : 20 ನವೆಂಬರ್ 2025, 6:21 IST
ಫಾಲೋ ಮಾಡಿ
Comments
ಪರಮೇಶ್ವರ ಓಕಳಿ
ಪರಮೇಶ್ವರ ಓಕಳಿ
ಶಾಂತಾ ಬಿರಾದಾರ
ಶಾಂತಾ ಬಿರಾದಾರ
ಈಶ್ವರ ನೀರಡಗಿ
ಈಶ್ವರ ನೀರಡಗಿ
ದರ ಹೆಚ್ಚಳವಾಗಿದ್ದರಿಂದ ಮೊಟ್ಟೆ ವಿತರಣೆ ಶಿಕ್ಷಕರಿಗೆ ಹೊರೆಯಾಗುತ್ತಿದೆ. ಪ್ರತಿ ಮೊಟ್ಟೆಗೆ ₹10 ನೀಡಬೇಕು ಇಲ್ಲವೆ ತಾವೇ ಮೊಟ್ಟೆ ವಿತರಿಸಬೇಕು
ಪರಮೇಶ್ವರ ಓಕಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ದೂರದ ಒಂದೆರಡೆ ಶಿಕ್ಷಕರಿರುವ ಶಾಲೆಗಳಿಗೆ ಮೊಟ್ಟೆ ಒಯ್ಯುವುದು ಶೈಕ್ಷಣಿಕ ಪ್ರಗತಿಗೆ ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಕರು ದೂರುತ್ತಿದ್ದು ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು
ಶಾಂತಾ ಬಿರಾದಾರ ಬಿಆರ್‌ಸಿ
ಬಾಳೆ ಹಣ್ಣಿಗೂ ₹6 ಕೊಡುತ್ತೇವೆ. ಅದರಲ್ಲಿ ಉಳಿಕೆ ಹಣವನ್ನು ಮೊಟ್ಟೆಗೆ ಸರಿದೂಗಿಸಿಕೊಳ್ಳಬೇಕು. ಅನುದಾನ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು
ಈಶ್ವರ ನೀರಡಗಿ ಅಕ್ಷರ ದಾಸೋಹ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT