ಇಲಾಖೆಯವರು ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸುತ್ತಾರೆ. ನಮ್ಮಲ್ಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಶೀಟ್ ನೋಡಿ ಪರಿಶೀಲಿಸಿ ನಕಲಿ ಅಂಕ ಕಂಡು ಬಂದಲ್ಲಿ ಅಂಕಗಳು ಅನಧಿಕೃತ ಎಂದು ನಮೂದಿಸುತ್ತೇವೆ.
-ಮೋಹನಕುಮಾರ ಹಂಚಾಟ್ಟೆ ಸಹಾಯಕ ನಿರ್ದೇಶಕರು ಸಾಕ್ಷರತಾ ಇಲಾಖೆಯ ಕಲಬುರಗಿಯ ಪರೀಕ್ಷೆ ವಿಭಾಗ