ಹೆಚ್ಚುವರಿ ಬಿಲ್ ಪಾವತಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ, ತನಿಖಾ ವರದಿಯಲ್ಲಿ ಬಹಿರಂಗ
ಮನೋಜಕುಮಾರ್ ಗುದ್ದಿ
Published : 5 ಆಗಸ್ಟ್ 2025, 6:33 IST
Last Updated : 5 ಆಗಸ್ಟ್ 2025, 6:33 IST
ಫಾಲೋ ಮಾಡಿ
Comments
ವಿಶ್ವನಾಥ ತಡಕಲ್
ರೈತರ ಹೊಲಗಳಿಗೆ ನೀರು ಹರಿಯದಂತೆ ಕಳಪೆ ಕಾಮಗಾರಿ ನಿರ್ವಹಿಸಿದ ಎಂಜಿನಿಯರ್‌ಗಳ ಆಸ್ತಿಗಳನ್ನು ಲೋಕಾಯುಕ್ತರು ಜಪ್ತಿ ಮಾಡಿ ನಷ್ಟ ಭರ್ತಿ ಮಾಡಿಕೊಳ್ಳಬೇಕು. ಆಗ ಮುಖ್ಯ ಎಂಜಿನಿಯರ್ ಆಗಿದ್ದ ಜಗನ್ನಾಥ ಹಾಲಿಂಗೆ ಅವರನ್ನೂ ತನಿಖೆಗೆ ಒಳಪಡಿಸಬೇಕು