ಕಲಬುರಗಿ: ಪ್ರಸಕ್ತ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.

ಮಳೆಯಿಂದ ಪ್ರವಾಹ, ಅತಿವೃಷ್ಟಿ ಉಂಟಾದಲ್ಲಿ ತುರ್ತು ಪರಿಹಾರಕ್ಕೆ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲು ಭೀಮಾ ಮತ್ತು ಕಾಗಿಣಾ ನದಿ ಪಾತ್ರದ ಸುಮಾರು 157 ಸಂಭಾವ್ಯ ಪ್ರವಾಹ ಪೀಡಿತ ಗ್ರಾಮಗಳಿಗೆ 27 ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ಅಂಕಲಗಾ, ಹುಲ್ಲೂರ, ಸಿದ್ನಾಳ, ಮೊಗನ ಇಟಗಾ, ಭೋಸಗಾ (ಕೆ), ಭೋಸಗಾ(ಬಿ), ಜಾಲಿಹಾಳ, ಹರನಾಳ ಕೆ., ಹಂಚನಾಳ ಎಸ್.ಎನ್- 89047 12645, ಬ್ಯಾಡರಹಾಳ, ಬೇಲೂರ, ಕೂಡಲಗಿ, ಯಂಕಂಚಿ, ಮಾಹೂರ, ಕಲ್ಲೂರ (ಬಿ), ಗುಲ್ಲಿಹಾಳ (ಡಿ)- 94496 91254, ನೆಲೋಗಿ, ಕೂಟನೂರ, ಹರವಾಳ, ರಾಸಣಗಿ, ಹಂದನೂರ- 94491 61217, ಬಣಮಿ, ಕೋಬಾಳ, ಕೂಡಿ, ಕೋಳಕೂರ, ರದ್ದೆವಾಡಗಿ, ಬಂದ್ರವಾಡ, ಹಿಪ್ಪರಗಾ ಕೋನ್, ಫಕ್ರುದ್ದೀನ್ ದರ್ಗಾ- 87623 53786, ಕಟ್ಟಿಸಂಗಾವಿ, ಬಂಟನಾಳ, ಚೆನ್ನೂರ, ಗುಡೂರ (ಎಸ್.ಎ), ಮದರಿ, ಯನಗುಂಟಿ, ಬಳವಡಗಿ ತಾಂಡಾ, ರಾಜವಾಳ, ನರಿಬೋಳ, ಮಲ್ಲಾ (ಕೆ)- 99867 79314, ಹೊನ್ನಾಳ, ಹೊತ್ತಿನಮಡು, ಹಂಚನಾಳ (ಬಿ), ರಾಂಪೂರ, ನಾರಾಯಣಪೂರ, ಬಿರಾಳ (ಕೆ), ಬಿರಾಳ (ಬಿ)- 76768 04049 ಸಂಖ್ಯೆಗೆ ಕರೆ ಮಾಡಬಹುದು.

ಕಲಬುರಗಿ ತಾಲ್ಲೂಕಿನ ಮೈನಾಳ, ಹೆರೂರು-ಬಿ, ಬೆಳಗುಂಪಾ (ಕೆ), ಬಸವಪಟ್ಟಣ, ಔರಾದ (ಕೆ)- 97433 34596, ಹಾಗರಗುಂಡಗಿ, ಸರಡಗಿ (ಬಿ), ನದಿಸಿನ್ನೂರ, ಫಿರೋಜಾಬಾದ್, ಹಸನಾಪೂರ– -99868 87077, ಸೋಮನಾಥಹಳ್ಳಿ, ನಡುವಿನಹಳ್ಳಿ, ಫರಹತಾಬಾದ್- 99861 08000, ತಾಡತೆಗನೂರ, ಕವಲಗಾ (ಕೆ), ಕವಲಗಾ (ಬಿ), ಗರೂರ (ಕೆ), ತಿಳಗೊಳ, ಬಳವಾಡ- 99002 90355 ಸಂಪರ್ಕಿಸಬಹುದು.

ಚಿತ್ತಾಪುರ ತಾಲ್ಲೂಕಿನ ಕಡಳ್ಳಿ, ಹೊನ್ನಗುಂಟಾ, ಕೂಂದನೂರ, ಚಾಮನೂರ, ಬಳವಡಗಿ- 97416 95388, ಕಡಬೂರ, ಕೋಲಕುಂದಾ, ತುನ್ನೂರು, ಸೂಗೂರ್ (ಎನ್), ಮಾರಡಗಿ- 80733 34178, ಕೊಳ್ಳೂರ, ಸನ್ನತಿ, ಕನಗನಹಳ್ಳಿ, ಹುಳಂಡಗೇರಾ, ಬನ್ನೆಟ್ಟಿ- 95914 61212, ತರಕಸಪೇಟ, ರಾಂಪೂರ, ಮಳಗಿ (ಎನ್), ಇಂಗಳಗಿ, ಇಂಗಳಗಿ ತಾಂಡಾ, ಕದ್ದರಗಿ- 94491 60554, ಕಾಟಮದೇವರಹಳ್ಳಿ, ಭಾಗೋಡಿ, ಇವಣಿ, ಬೆಳಗುಂಪಾ, ದಂಡೋತಿ- 99646 44006 ಕರೆ ಮಾಡಬಹುದು.

ಶಹಾಬಾದ್ ತಾಲ್ಲೂಕಿನ ಶಂಕರವಾಡಿ, ಗೋಳಾ (ಕೆ), ಹೊನಗುಂಟಾ, ಮಾಲಗತ್ತಿ, ಶಹಾಬಾದ್, ಜೀವಣಗಿ, ಮುತ್ತಗಾ- 99027 77816 ಹಾಗೂ ಕಾಳಗಿ ತಾಲ್ಲೂಕಿನ ಟೆಂಗಳಿ, ತೊನಸನಳ್ಳಿ, ಮಲಘಾಣ, ಡೊಣ್ಣೂರ, ಗೋಟೂರ- 94499 85479, ಕಣಸೂರ, ಕಲಗುರ್ತಿ, ಹೆಬ್ಬಾಳ, ಕಲ್ಲಹಿಪ್ಪರಗಾ- 98864 35185 ಸಂಪರ್ಕಿಸಬಹುದು.

ಅಫಜಲಪುರ ತಾಲ್ಲೂಕಿನ ಸಹಾಯವಾಣಿ ಅಫಜಲಪುರ ತಾಲ್ಲೂಕಿನ ಹೊಸೂರ ಶೇಷಗಿರಿವಾಡಿ ಮಣ್ಣೂರ ದೇವಪ್ಪನಗರ ಕೂಡಗನೂರ ಶಿವೂರ– 99452 29477 ಉಡಚಾಣ ಹಿರಿಯಾಳ ಭೋಸಗಾ ದುದ್ದಣಗಿ ಮಂಗಳೂರು -94489 99341 ಸೊನ್ನ ಬಳ್ಳೂಂಡಗಿ ಅಳ್ಳಗಿ (ಕೆ) ಅಳ್ಳಗಿ(ಬಿ) ಶಿರವಾಳ- 94800 31575 ಭಂಕಲಗಾ ಗೌರ (ಕೆ) ಗೌರ (ಬಿ) ದಿಕ್ಸಂಗಾ (ಕೆ) ತೆಲೋಣಿ– 96862 50017 ನಂದರಗಾ ಜೇವರ್ಗಿ (ಕೆ) ಜೇವರ್ಗಿ (ಬಿ) ಬನ್ನೇಟ್ಟಿ ಶಿವಪೂರ– 99014 44631 ಕೇಶಾಪೂರ ಇಂಚಗೇರಾ ಇಂಗಳಗಿ (ಕೆ) ಹವಳಗಾ ಘತ್ತರಗಾ–72044 51771 ಕಲ್ಲೂರ ಕೋಳನೂರ ಗುಡ್ಡೇವಾಡಿ ಘೋಳನೂರ ಬಟಗೇರಾ ಆನೂರ ಬಿಳವಾಡ(ಬಿ) ಕೆಕ್ಕರಸಾವಳಗಿ– 88671 98972 ದೇವಲ ಗಾಣಗಾಪೂರ ಬಂದರವಾಡ ತೆಗ್ಗೆಳ್ಳಿ ಸಿರಸಗಿ ಟಾಕಳಿ ತೆಲ್ಲೂರ ಅವರಾದ- 93413 47440 ಉಮರ್ಗಾ ಸಾಗನೂರ ಕಿರಸಾವಳಗಿ ಚಿನ್ಮಳ್ಳಿ ಕೆರಕನಹಳ್ಳಿ- 99861 10262 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.