ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು
ದಿನಾಲೂ ನನ್ನ ಮಗ 14 ಗಂಟೆ ಅಧ್ಯಯನ ಮಾಡುತ್ತಿದ್ದ. ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿಯೂ ಟಾಪರ್ ಆಗಿದ್ದ. ನನ್ನ ಮೂರು ಮಕ್ಕಳೂ ಎಂ.ಟೆಕ್. ಓದುತ್ತಿದ್ದಾರೆ. ಇಬ್ಬರು ವಿಪ್ರೊ ಮತ್ತು ಎಚ್‌ಸಿಎಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ
ಬುರ್ರಾ ಶ್ರೀನಿವಾಸ್ ಸಿಯುಕೆ ಟಾಪರ್ ಬುರ್ರಾ ಮಸ್ತಾನ್ ವೇದಸಾಯಿ ಸಾಹಿತ್ಯ ನಿತಿನ್ ಅವರ ತಂದೆ (ಗುಂಟೂರು)