ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಮಂಡಳಿಯು ಹೆಚ್ಚಿನ ಅನುದಾನ ಖರ್ಚು ಮಾಡುತ್ತಿದ್ದು ಬೇಡಿಕೆ ಬಂದರೆ ಇನ್ನಷ್ಟು ಆಂಬುಲೆನ್ಸ್‌ಗಳನ್ನು ನೀಡಲಾಗುತ್ತದೆ. ವಿವಿಧೆಡೆ ನೂತನ ಆಸ್ಪತ್ರೆ ಕಟ್ಟಡಗಳೂ ಪ್ರಗತಿಯಲ್ಲಿವೆ
ಡಾ. ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಕೆಲವೇ ದಿನಗಳಲ್ಲಿ ಕೆಕೆಆರ್‌ಡಿಬಿ ಅನುದಾನದಿಂದ ಖರೀದಿಸಲಾಗುವ ಆಂಬುಲೆನ್ಸ್‌ಗಳು ಸೇವೆಗೆ ಸೇರ್ಪಡೆಯಾಗಲಿವೆ. ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಚರ್ಚಿಸಿ ತಾಲ್ಲೂಕು ಆಸ್ಪತ್ರೆ ಅಥವಾ ಅಗತ್ಯವಿರುವ ಸಿಎಚ್‌ಸಿ ಪಿಎಚ್‌ಸಿಗಳಿಗೆ ನಿಯೋಜಿಸಲಾಗುವುದು
ಡಾ.ಶರಣಬಸಪ್ಪ ಕ್ಯಾತನಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ