ಟೇಬಲ್ ಟೆನಿಸ್ ಟೆನಿಸ್ ಷಟಲ್ ಬ್ಯಾಡ್ಮಿಂಟನ್ ಬಾಲ್ ಬ್ಯಾಡ್ಮಿಂಟನ್ ಕೇರಂ ಬ್ಯಾಸ್ಕೆಟ್‌ಬಾಲ್ ಚೆಸ್ ಥ್ರೊಬಾಲ್ ಯೋಗ ಕೊಕ್ಕೊ ಈಜು ಅಥ್ಲೆಟಿಕ್ಸ್ ವೇಟ್‌ಲಿಫ್ಟಿಂಗ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಡಿ ನೌಕರರು ಸಂತಸಪಟ್ಟರು. ಅಂಗವಿಕಲರು ಪ್ರತ್ಯೇಕ ವಿಭಾಗವಾಗಿ ಕೂಟದಲ್ಲಿ ಭಾಗವಹಿಸಿದ್ದರು. ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಸ್ಪರ್ಧೆಗಳೂ ನಡೆದವು.