ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿಯಲ್ಲಿ ಇಂದಿನಿಂದ ನಾಟಕಗಳ ಸುಗ್ಗಿ

ಜಿಲ್ಲಾಡಳಿತ, ರಂಗಶಂಕರ ಸಹಯೋಗದಲ್ಲಿ ನಿತ್ಯ ರಾಷ್ಟ್ರಮಟ್ಟದ ಅತ್ಯುತ್ತಮ ನಾಟಕಗಳ ಪ್ರದರ್ಶನ
Published : 21 ಫೆಬ್ರುವರಿ 2026, 4:59 IST
Last Updated : 21 ಫೆಬ್ರುವರಿ 2026, 4:59 IST
ಫಾಲೋ ಮಾಡಿ
Comments
ಕಲಬುರಗಿ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ‘ಕಾಮರೂಪಿಗಳ್’ ನಾಟಕದ ದೃಶ್ಯ
ಕಲಬುರಗಿ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ‘ಕಾಮರೂಪಿಗಳ್’ ನಾಟಕದ ದೃಶ್ಯ
ಅರುಂಧತಿ ನಾಗ್
ಅರುಂಧತಿ ನಾಗ್
ನಾನು ಮತ್ತು ಶಂಕರ್ ಮುಂಬೈನಲ್ಲಿದ್ದಾಗ ಕ್ರಮವಾಗಿ 16, 18 ವರ್ಷದವರಿದ್ದಾಗಲೇ ನಾಟಕ ನೋಡಲು ಹೋಗುತ್ತಿದ್ದೆವು. ಅಂದಿನಿಂದಲೇ ನಾಟಕ ಆಸಕ್ತಿ ಬೆಳೆಯಿತು. ಜನರಲ್ಲಿ ಸದಭಿರುಚಿಯ ನಾಟಕ ಆಸಕ್ತಿ ಬೆಳೆಸಲು ಕಲಬುರಗಿ ನಾಟಕೋತ್ಸವ ಆಯೋಜನೆಯಾಗಿದೆ
ಅರುಂಧತಿ ನಾಗ್ ರಂಗಶಂಕರ ಮುಖ್ಯಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT