ಬುಧವಾರ, ಜುಲೈ 28, 2021
23 °C

ಕಲಬುರ್ಗಿ: ವಸತಿಗೃಹದಲ್ಲಿ ಮರ ಬಿದ್ದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಜೇವರ್ಗಿ ರಸ್ತೆಯಲ್ಲಿರುವ ‌ಕೇಂದ್ರ ಕಾರಾಗೃಹದ ಬಳಿ ಇರುವ ವಸತಿ ಗೃಹದಲ್ಲಿ ‌ಬಿರುಗಾಳಿಗೆ ಮರ ಬಿದ್ದ ಪರಿಣಾಮ ಡಿ ಗ್ರೂಪ್ ‌ಸಿಬ್ಬಂದಿಯ ಪತಿ ಸಾವನ್ನಪ್ಪಿದ್ದಾರೆ.

ಗೋವಿಂದ ಚವ್ಹಾಣ (41) ಎಂಬುವವರೇ ಮೃತಪಟ್ಟವರು. ಅವರ ಪತ್ನಿ ಪಾರಿಬಾಯಿ ಅವರಿಗೆ ನೀಡಲಾದ ವಸತಿಗೃಹದಲ್ಲಿ ಗೋವಿಂದ ವಾಸವಾಗಿದ್ದರು. ಬುಧವಾರ ಬೆಳಗಿನ ಜಾವ ಬಿರುಗಾಳಿ ಹಾಗೂ ‌ಮಳೆಗೆ ಮರದ ಬೊಡ್ಡೆ ಶಿಥಿಲಗೊಂಡಿದ್ದರಿಂದ ಕೆಳಗೆ ಉರುಳಿತು. ಇದರಿಂದ ಗೋವಿಂದ ಸ್ಥಳದಲ್ಲೇ ಸಾವಿಗೀಡಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು