ಗ್ಯಾರಂಟಿಗಳಿಗೆ ಹಣ ಹೊಂದಿಸಲು ತಿಣುಕಾಡುತ್ತಿರುವ ಸರ್ಕಾರ ಮಕ್ಕಳ ಮೇಲು ಬರೆ ಎಳೆದಿದೆ. ಈ ಕುರಿತು ಶಿಕ್ಷಣ ಸಚಿವರಿಗೆ ಕೂಡಲೇ ಪತ್ರ ಬರೆಯಲಾಗುವುದು
ಬಸವರಾಜ ಮತ್ತಿಮಡು ಶಾಸಕ
ಶಾಲೆಯಲ್ಲಿರುವ ಎಲ್ಲ ಮಕ್ಕಳಿಗೆ ಶೂ ಸಾಕ್ಸ್ ಒದಗಿಸಲು ಇಲಾಖೆ ಪೂರ್ತಿ ಹಣ ಜಮೆ ಮಾಡಬೇಕು. ಕೆಲ ಮಕ್ಕಳಿಗೆ ಕೊಟ್ಟು ಕೆಲವರಿಗೆ ಬಿಟ್ಟರೆ ಪಾಲಕರು ಕಿರಿಕಿರಿ ಮಾಡುತ್ತಾರೆ
ಪರಮೇಶ್ವರ ಓಕಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ಅನುದಾನ ಬಿಡುಗಡೆಯಾಗಿದೆ. ಕೆಲವು ಶಾಲೆಗೆ ಜಮೆಯಾಗಿರಲಿಕ್ಕಿಲ್ಲ. ಅಂಥವರು ಶಾಲೆಯ ಸಂಚಿತ ನಿಧಿಯನ್ನು ಬಳಸಿಕೊಳ್ಳಬೇಕು. ಇಲ್ಲವೆ ಅಂಗಡಿಯವರ ಬಳಿ ಉದ್ರಿ ಪಡೆಯಬೇಕು. ನಂತರ ಬಂದ ಅನುದಾನ ಹೊಂದಿಸಿಕೊಳ್ಳಬೇಕು