ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ

Published 8 ನವೆಂಬರ್ 2023, 11:27 IST
Last Updated 8 ನವೆಂಬರ್ 2023, 11:27 IST
ಅಕ್ಷರ ಗಾತ್ರ

ಜೇವರ್ಗಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಯನ್ನು ಈಚೆಗೆ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಸಾಯಬಣ್ಣ ದೊಡಮನಿ ಕಾಸರಭೋಸಗಾ (ಅಧ್ಯಕ್ಷ), ಮಲ್ಲಿಕಾಜುನ ತಾಳಿಕೋಟಿ (ಕಾರ್ಯಾಧ್ಯಕ್ಷ), ,ದತ್ತಪ್ಪ ಪೂಜಾರಿ ರಜಣಗಿ, ಮುತ್ತಪ್ಪ ಪೂಜಾರಿ ಕೋಳಕೂರ, ಬೀರಲಿಂಗ ಅಂಕಲಗಿ (ಉಪಾಧ್ಯಕ್ಷರು), ನಿಂಗಣ್ಣ ರದ್ದೇವಾಡಗಿ (ಪ್ರಧಾನ ಕಾರ್ಯದರ್ಶಿ), ಬೀರಪ್ಪ ಪೂಜಾರಿ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಬೈಲಪ್ಪ ನೆಲೋಗಿ, ತಿಪ್ಪಣ್ಣ ಬಳಬಟ್ಟಿ, ಭಗವಂತರಾಯ ಪಾಟೀಲ, ನಿಂಗಣ್ಣ ಭಂಡಾರಿ, ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ಸಿದ್ದಣ್ಣ ಮಯೂರ, ಲಿಂಗರಾಜ ಮಾಸ್ತರ, ಮಲ್ಲಿಕಾರ್ಜುನ ಗಡ್ಡದ, ಭೂತಾಳಿ ಭಾಸಗಿ ನೆಲೋಗಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT