ಸೋಮವಾರ, ಫೆಬ್ರವರಿ 24, 2020
19 °C

ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದ ಬಸವ ನಗರಕ್ಕೆ ಹೊಂದಿಕೊಂಡ ಹೌಸಿಂಗ್‌ ಬೋರ್ಡ್ ಲೇಔಟ್‌ನಲ್ಲಿರುವ ಸಂಸದ ಉಮೇಶ ಜಾಧವ ಮನೆಯ ಪಕ್ಕದಲ್ಲಿ ಹಂದಿಯೊಂದು ಎರಡು ನಾಯಿ ಮರಿಗಳಿಗೆ ಭಾನುವಾರ ಹಾಲುಣಿಸಿದೆ.

ಚುಮು ಚುಮು ಚಳಿಯಲ್ಲಿ ಬಿಸಿಲಿನಿಂದ ದೇಹ ಕಾಯಿಸಿಕೊಳ್ಳಲು ಬಯಲಿಗೆ ನಿಂತಿದ್ದ ಹಂದಿ ಬಳಿಗೆ ತೆರಳಿದ ಎರಡು ನಾಯಿ ಮರಿಗಳು ಹಾಲು ಕುಡಿದವು. ಎರಡೂ ಮರಿಗಳು ಒಂದರ ನಂತರ ಒಂದಂತೆ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಂಡವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)