ಭಾನುವಾರ, ಜೂನ್ 13, 2021
28 °C

ವಿದ್ಯುತ್‌ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತುರ್ತು ದುರಸ್ತಿ ಕೈಗೊಳ್ಳಬೇಕಾದ ಕಾರಣ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಮೇ 8ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಪ್ರದೇಶಗಳು: ಕಲುಬುರ್ಗಿ ತಾಲ್ಲೂಕಿನ ಹಡಗಿಲ ಹಾರೂತಿ, ಶರಣಸಿರಸಗಿ- ಬಬಲಾದ್, ಮಿಣಜಗಿ, ಕಣ್ಣಿಘರ, ಕಡಣಿ, ಮೆಳಕುಂದಾ, ಹಾರೂತಿ, ಮೆಳಕುಂದಾ(ಬಿ), ಹುಣಸಿಹಡಗಿಲ, ಕಾಡನಾಳ, ಮಾಚನಾಳ.

ಅಫಜಲಪುರ ತಾಲ್ಲೂಕಿನ ಗೊಬ್ಬೂರ(ಬಿ), ಬಿದನೂರ, ಅವರಳ್ಳಿ ತಾಂಡಾ, ವಡ್ಡಳ್ಳಿ, ವಾಡಿ ತಾಂಡಾ, ವಡ್ಡಳಿ ತಾಂಡಾ. ಬಿದನೂರ, ಅವರಳ್ಳಿ, ಗೊಬ್ಬುರ(ಕೆ), ಹಾವನೂರ, ಮಳ್ಳಿ, ಹಾವನೂರ (ಬಿ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.