ಈ ವೇಳೆ ತಹಶೀಲ್ದಾರ್ ಸಂಜುಕುಮಾರ್ ದಾಸರ್, ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತ್ ಅಮ್ಮ, ದತ್ತು ನಿಂಬರಗಿ, ಅರ್ಚಕರಾದ ಪ್ರಿಯಾಂಕ್ ಭಟ್ ಪೂಜಾರಿ, ಕಿರಣ್ ಪೂಜಾರಿ, ಶ್ರೀಕಾಂತ್ ಭಟ್ ಪೂಜಾರಿ, ಭರತ್ ಭಟ್ ಪೂಜಾರಿ, ಪ್ರಸನ್ ಭಟ್ ಪೂಜಾರಿ ಹಾಗೂ ಶಾಸಕರಾದ ಬಸವರಾಜ ಮತ್ತಿಮೂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮತ್ತಿತರರು ಜತೆಗಿದರು. ದೇವೇಂದ್ರ ಫಡಣವಿಸ್ ಅವರನ್ನು ದೇವಸ್ಥಾನದಲ್ಲಿ ಅರ್ಚಕರು ಸನ್ಮಾನಿಸಿದರು.