ಶನಿವಾರ, ಮೇ 28, 2022
25 °C

ಕಾಳಗಿ: ಗೋಪಾಲದೇವ ಜಾಧವ ಪುಣ್ಯಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ತಾಲ್ಲೂಕಿನ ಬೆಡಸೂರ (ಎಂ) ತಾಂಡಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಬಂಜಾರ ಸಮಾಜದ ಮುಖಂಡ ಗೋಪಾಲದೇವ ಜಾಧವ ಅವರ ಪುಣ್ಯಸ್ಮರಣೆ ಸೋಮವಾರ ಸರಳವಾಗಿ ಜರುಗಿತು.‌

ಜಾಧವ ಅವರ ಪುತ್ಥಳಿಗೆ ವಿವಿಧ ಮಠಾಧೀಶರು, ಗಣ್ಯರು ಹೂಮಾಲೆ ಹಾಕಿ ನಮಿಸಿ ಸ್ಮರಿಸಿದರು.

ಕಬ್ಬಿಣಗುತ್ತಿಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ರಟಕಲ್ ವಿರಕ್ತಮಠದ ಸಿದ್ದರಾಮ ಸ್ವಾಮಿಗಳು, ನಾಗೂರಿನ ಅಲ್ಲಂಪ್ರಭು ಸ್ವಾಮೀಜಿ, ಸಂಸದ ಉಮೇಶ ಜಾಧವ, ಶಾಸಕ ಅವಿನಾಶ ಜಾಧವ, ಬಂಜಾರ ಸಮಾಜದ ಮುಖಂಡ ರಾಮಚಂದ್ರ ಜಾಧವ, ಶಿವರಾಜ ಪಾಟೀಲ ಗೊಣಗಿ, ಶಾಮರಾವ ರಾಠೋಡ, ಪ್ರೇಮಸಿಂಗ್, ಈಶ್ವರನಾಯಕ ಖಾನಾಪುರ, ಬಸವರಾಜ ಪಾಟೀಲ ಬೆಡಸೂರ, ಗ್ರಾ.ಪಂ ಅಧ್ಯಕ್ಷ ಸಂಜುಕುಮಾರ ಕೆಳಮನಿ, ತಾ.ಪಂ ಇಒ ಡಾ.ಅನಿಲಕುಮಾರ ರಾಠೋಡ, ಉಮೇಶ ಚವಾಣ, ಶೇಖರ ಪಾಟೀಲ, ರಾಜು ಜಾಧವ, ಇಮ್ತಿಯಾಜ್ ಅಲಿ, ಶಿವಶರಣಪ್ಪ ಗುತ್ತೇದಾರ, ಮಹೇಂದ್ರ ಪೂಜಾರಿ, ಚಂದ್ರಕಾಂತ ಜಾಧವ, ರಾಮು ರಾಠೋಡ, ಮಾರುತಿ ಜಮಾದಾರ, ಸಿದ್ದಯ್ಯ ಮಠಪತಿ ಆಗಮಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು