ಗುರುವಾರ , ಜುಲೈ 29, 2021
23 °C

ಕಲಬುರ್ಗಿ: ಕೃಷಿ ಪರಿಕರಗಳ ಮಾರಾಟಗಾರ ಸಂಘಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೃಷಿ ಪರಿಕರಗಳ ಮಾರಾಟಗಾರ ಸಂಘದ ಕಲಬುರ್ಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಸವರಾಜ ಮಂಗಲಗಿ ಅವರನ್ನು ಆಯ್ಕೆ ಮಾಡಲಾಯಿತು.

ಭಾನುವಾರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರೂ ಸೇರಿ ಎಲ್ಲ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ.

ಅಶೋಕ ನಿಂಗದೆ (ಉಪಾಧ್ಯಕ್ಷ), ಚನ್ನಬಸಪ್ಪ ಶಿರಗೋಂಡ (ಪ್ರಧಾನ ಕಾರ್ಯದರ್ಶಿ), ಲಿಂಗರಾಜ ಎಂ. ಜೇವರ್ಗಿ (ಜಂಟಿಕಾರ್ಯದರ್ಶಿ), ಶಿವಕರಣ ನಿಗ್ಗುಡಗಿ (ಖಜಾಂಚಿ), ಕೆ.ವೀರೆಂದ್ರ, ರಾಜಶೇಖರ ದುಖಾನಂದಾರ, ಶಿವಾನಂದ ಪಾಟೀಲ, ಚನ್ನವೀರಪ್ಪ ದೋಳಂಗೆ, ಉದಯಕುಮಾರ ದೇವಗಾಂವ್ (ಆಡಳಿತ ಮಂಡಳಿ ಸದಸ್ಯ) ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಘಟಕದ ಗೌರವಧ್ಯಕ್ಷ ಅಂಕುಶ ಶಹಾ, ಅಧ್ಯಕ್ಷ ಚಂದ್ರಖೇಖರ ತಳ್ಳಳ್ಳಿ ತಿಳಸಿದ್ದಾರೆ.

ಸಭೆಯಲ್ಲಿ ಚನ್ನಬಸಪ್ಪ ರಾಯನಾಡ, ರಾಜಶೇಖರ ದುರ್ಗದ್, ಮಾಣಿಕ ರಘೋಜಿ, ಸತೀಶ ರಂಗಾ, ಶರಣಬಸಪ್ಪ ಕಣ್ಣಿ, ಅಂಬಾರಾಯ, ರಾಜಶೇಖರ ಪಟ್ಟಣ್ಣಕರ್, ಸಂತೋಷ ಪಾಟೀಲ, ಚಂದು ಬಾಸುಟಕರ್, ವಿ.ಪಿ ಜಾಜಿ, ಹೈದರಅಲಿ ಚೌಧರಿ, ಮಧುಸೂದನ್ ಬರಡಿಯಾ, ರಾಜಶೇಖರ್ ಪಾಟೀಲ, ಶಿವಾನಂದ ಪನಶೇಟ್ಟಿ, ಆಶೀಶ ಬರಡಿಯಾ, ಪ್ರಕಾಶ ಸುತ್ತಾರ, ಶೇಖರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು