ಸೋಮವಾರ, ಸೆಪ್ಟೆಂಬರ್ 27, 2021
26 °C

ಹಾವು ಕಚ್ಚಿ ಹಸು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಹಾವು ಕಚ್ಚಿ ಹಸು ಸತ್ತಿದೆ.

ಸತ್ತ ಹಸು ಶಿವರಾಯ ಸಾಯಬಣ್ಣ ಚಂದಿ ಅವರಿಗೆ ಸೇರಿದ್ದು. ತಿಂಗಳ ಹಿಂದೆ ₹ 50 ಸಾವಿರಕ್ಕೆ ಇದನ್ನು ಖರೀದಿಸಿದ್ದಾಗಿ ರೈತ ಹೇಳಿದ್ದಾರೆ. ಊರಿನ ಹತ್ತಿರದ ಹೊಲದ ಬದುವಿನಲ್ಲಿ ಮೇಯಲು ಕಟ್ಟಿದಾಗ ಹಸುವಿಗೆ ಹಾವು ಕಚ್ಚಿದೆ. ಈ ಹಸುವಿಗೆ 25 ದಿನಗಳ ಕರು ಕೂಡ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.