ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ಟಿ20 ವಿಶ್ವಕಪ್ | ಮಳೆಗೆ ಮುಳುಗಿದ ಪಂದ್ಯ: ನ್ಯಜಿಲೆಂಡ್–ಪಾಕ್‌ಗೆ ತಲಾ ಒಂದು ಅಂಕ

ಸೆಮಿಫೈನಲ್ ಹಾದಿ ಜಟಿಲ
Last Updated 21 ಫೆಬ್ರುವರಿ 2026, 20:28 IST
ಟಿ20 ವಿಶ್ವಕಪ್ | ಮಳೆಗೆ ಮುಳುಗಿದ ಪಂದ್ಯ: ನ್ಯಜಿಲೆಂಡ್–ಪಾಕ್‌ಗೆ ತಲಾ ಒಂದು ಅಂಕ

ರಣಜಿ; ಜಮ್ಮು– ಕಾಶ್ಮೀರ ತಂಡ ಅಭ್ಯಾಸ

Jammu Kashmir Team Practice: ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಫೈನಲ್‌ಗೆ ಜಮ್ಮು–ಕಾಶ್ಮೀರ ತಂಡ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸಿದ್ದು, 24ರಿಂದ ಕರ್ನಾಟಕ ಎದುರು ಕಣಕ್ಕಿಳಿಯಲಿದೆ.
Last Updated 21 ಫೆಬ್ರುವರಿ 2026, 20:23 IST
ರಣಜಿ; ಜಮ್ಮು– ಕಾಶ್ಮೀರ ತಂಡ ಅಭ್ಯಾಸ

ಅಂಧರ ಕ್ರಿಕೆಟ್‌ಗೆ ಬಿಸಿಸಿಐ ರಚನಾತ್ಮಕ ಬೆಂಬಲ

CABI Partnership: ಅಂಧರ ಕ್ರಿಕೆಟ್‌ಗೆ ಬಿಸಿಸಿಐ ರಚನಾತ್ಮಕ ಬೆಂಬಲ ಘೋಷಿಸಿದ್ದು, ಅಂತರರಾಷ್ಟ್ರೀಯ ಟೂರ್ನಿಗಳು ಮತ್ತು ತವರು ಸರಣಿಗಳಿಗೆ ನೆರವು ನೀಡಲು ಬದ್ಧತೆ ವ್ಯಕ್ತಪಡಿಸಿದೆ.
Last Updated 21 ಫೆಬ್ರುವರಿ 2026, 20:15 IST
ಅಂಧರ ಕ್ರಿಕೆಟ್‌ಗೆ ಬಿಸಿಸಿಐ ರಚನಾತ್ಮಕ ಬೆಂಬಲ

ಟಿ20 ವಿಶ್ವಕಪ್ ಸೂಪರ್ 8: ಕಠಿಣ ಪರೀಕ್ಷೆಯ ಹಾದಿಯಲ್ಲಿ ಸೂರ್ಯ ಪಡೆ

ಸೂಪರ್ 8: ಭಾರತ–ದಕ್ಷಿಣ ಆಫ್ರಿಕಾ ಹಣಾಹಣಿ ಇಂದು; ಅಭಿಷೇಕ್ ಶರ್ಮಾಗೆ ಲಯಕ್ಕೆ ಮರಳುವ ಒತ್ತಡ
Last Updated 21 ಫೆಬ್ರುವರಿ 2026, 19:29 IST
ಟಿ20 ವಿಶ್ವಕಪ್ ಸೂಪರ್ 8: ಕಠಿಣ ಪರೀಕ್ಷೆಯ ಹಾದಿಯಲ್ಲಿ ಸೂರ್ಯ ಪಡೆ

ಧ್ರುವ ಪ್ರಭಾಕರ್‌ ಶತಕ: ಮುಂಬೈ ಎದುರು ಕರ್ನಾಟಕ ಸಾಧಾರಣ ಮೊತ್ತ

Dhruv Prabhakar Century: ಧ್ರುವ ಪ್ರಭಾಕರ್‌ ಅವರ ಶತಕದ ನೆರವಿನಿಂದ ಕರ್ನಾಟಕ ತಂಡವು ಶನಿವಾರ ಕರ್ನಲ್‌ ಸಿ.ಕೆ.ನಾಯ್ಡು ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಮುಂಬೈ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ಗಳಿಸಿದೆ.
Last Updated 21 ಫೆಬ್ರುವರಿ 2026, 16:35 IST
ಧ್ರುವ ಪ್ರಭಾಕರ್‌ ಶತಕ: ಮುಂಬೈ ಎದುರು ಕರ್ನಾಟಕ ಸಾಧಾರಣ ಮೊತ್ತ

T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!

India vs South Africa: ಅಹಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್ 8ರ ಹಣಾಹಣಿ ಕುತೂಹಲ ಕೆರಳಿಸಿದೆ. ಇದು ಹಾಲಿ ಚಾಂಪಿಯನ್ ಭಾರತಕ್ಕೆ ಈಗ ನಿಜವಾದ ಪರೀಕ್ಷೆ.
Last Updated 21 ಫೆಬ್ರುವರಿ 2026, 15:57 IST
T20 ವಿಶ್ವಕಪ್‌– ಸೂಪರ್ ಎಂಟು: ಭಾರತಕ್ಕೆ ಕಠಿಣ ಸವಾಲುಗಳುಂಟು!

ಮಹಿಳಾ ಕ್ರಿಕೆಟ್: ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ಇತಿಹಾಸ ಬರೆದ ಭಾರತ ತಂಡ

ಮಹಿಳಾ ಕ್ರಿಕೆಟ್: ಸ್ಮೃತಿ, ಜಿಮಿಮಾ ಶತಕದ ಜೊತೆಯಾಟ
Last Updated 21 ಫೆಬ್ರುವರಿ 2026, 15:25 IST
ಮಹಿಳಾ ಕ್ರಿಕೆಟ್: ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದು ಇತಿಹಾಸ ಬರೆದ ಭಾರತ ತಂಡ
ADVERTISEMENT

ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ನಿಜವಾದ ವಯಸ್ಸೆಷ್ಟು ಗೊತ್ತಾ?

Hardik Pandya Girlfriend: ಭಾರತ ಕ್ರಿಕೆಟ್‌ ತಂಡದ ತಾರಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾ ನಿಜವಾದ ವಯಸ್ಸು ಬಹಿರಂಗವಾಗಿದೆ.
Last Updated 21 ಫೆಬ್ರುವರಿ 2026, 7:08 IST
ಹಾರ್ದಿಕ್ ಪಾಂಡ್ಯ ಗೆಳತಿ ಮಹಿಕಾ ಶರ್ಮಾ ನಿಜವಾದ ವಯಸ್ಸೆಷ್ಟು ಗೊತ್ತಾ?

ಸೂಫಿ ಶೈನ್‌ ಜತೆ ಸಪ್ತಪದಿ ತುಳಿಯಲು ಸಜ್ಜಾದ ಧವನ್: 40ನೇ ವರ್ಷಕ್ಕೆ 2ನೇ ಮದುವೆ

Sophie Shine Wedding: ಟೀಂ ಇಂಡಿಯಾ ಮಾಜಿ ಆಟಗಾರ ಶಿಖರ್ ಧವನ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಶಿಖರ್ ಧವನ್ ಸಜ್ಜಾಗಿದ್ದಾರೆ. ಈ ಮೂಲಕ ತಮ್ಮ ದಾಂಪತ್ಯ ಜೀವನದಲ್ಲೂ ಎರಡನೇ ಇನಿಂಗ್ಸ್ ಆರಂಭಿಸುತ್ತಿದ್ದಾರೆ.
Last Updated 21 ಫೆಬ್ರುವರಿ 2026, 6:25 IST
ಸೂಫಿ ಶೈನ್‌ ಜತೆ ಸಪ್ತಪದಿ ತುಳಿಯಲು ಸಜ್ಜಾದ ಧವನ್: 40ನೇ ವರ್ಷಕ್ಕೆ 2ನೇ ಮದುವೆ

T20 World Cup 2026: ಲೀಗ್ ಹಂತದಲ್ಲಿ ಹೆಚ್ಚು ರನ್, ವಿಕೆಟ್ ಪಡೆದ ಆಟಗಾರರಿವರು..

Player statistics: ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದ ಆಟದಲ್ಲಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರರ ವಿವರ.
Last Updated 21 ಫೆಬ್ರುವರಿ 2026, 5:59 IST
T20 World Cup 2026: ಲೀಗ್ ಹಂತದಲ್ಲಿ ಹೆಚ್ಚು ರನ್, ವಿಕೆಟ್ ಪಡೆದ ಆಟಗಾರರಿವರು..
ADVERTISEMENT
ADVERTISEMENT
ADVERTISEMENT