ಶನಿವಾರ, 19 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ತಾಂತ್ರಿಕ ದೋಷ: ಹೈದರಾಬಾದ್‌ಗೆ ಮರಳಿದ ವಿಮಾನ

Air India Emergency Landing: ಫುಕೆಟ್‌ಗೆ ಹೊರಟ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಹೈದರಾಬಾದ್‌ಗೆ ಮರಳಿತು. ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿ 98 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
Last Updated 19 ಜುಲೈ 2025, 14:41 IST
ತಾಂತ್ರಿಕ ದೋಷ: ಹೈದರಾಬಾದ್‌ಗೆ ಮರಳಿದ ವಿಮಾನ

ನೇಹಾ ಅಲ್ಲ ಅಬ್ದುಲ್: ಮಂಗಳಮುಖಿ ವೇಷದಲ್ಲಿದ್ದ ಬಾಂಗ್ಲಾ ಪ್ರಜೆಯ ಬಂಧನ

Bangladeshi Illegal Immigrant:ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆ ವೇಳೆ ಭೋಪಾಲ್ ಪೊಲೀಸರು ಕಳೆದ ಎಂಟು ವರ್ಷಗಳಿಂದ ‘ನೇಹಾ’ ಎಂಬ ಸುಳ್ಳು ಗುರುತಿನಡಿ ನಗರದಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬವರನ್ನು ಬಂಧಿಸಿದ್ದಾರೆ.
Last Updated 19 ಜುಲೈ 2025, 14:38 IST
ನೇಹಾ ಅಲ್ಲ ಅಬ್ದುಲ್: ಮಂಗಳಮುಖಿ ವೇಷದಲ್ಲಿದ್ದ ಬಾಂಗ್ಲಾ ಪ್ರಜೆಯ ಬಂಧನ

Onam 2025: ಕೇರಳ ಸರ್ಕಾರದಿಂದ ಒಂದು ವಾರದ ಓಣಂ ಉತ್ಸವ

Kerala Onam Celebration: ಸೆಪ್ಟೆಂಬರ್ 3ರಿಂದ ತಿರುವನಂತಪುರದಲ್ಲಿ ಭವ್ಯ ಮೆರವಣಿಗೆಗಳೊಂದಿಗೆ ವಾರಪೂರ್ತಿ ಓಣಂ ಆಚರಿಸಲಾಗುವುದು. ಹಸಿರು ಶಿಷ್ಟಾಚಾರ ಪಾಲನೆಯೊಂದಿಗೆ ಕಾರ್ಯಕ್ರಮಗಳು ಜರಗಲಿವೆ.
Last Updated 19 ಜುಲೈ 2025, 14:37 IST
Onam 2025: ಕೇರಳ ಸರ್ಕಾರದಿಂದ ಒಂದು ವಾರದ ಓಣಂ ಉತ್ಸವ

ರಾಜಸ್ತಾನ: ಪೋಷಕರು ‘ಧೂಮಪಾನಿ’ ಎಂದು ಶಂಕಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

Parental Suspicion Suicide: ಧೂಮಪಾನಿ ಎಂದು ಪೋಷಕರು ಶಂಕಿಸಿದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಕೋಟಾದಲ್ಲಿ ಜರುಗಿದೆ.
Last Updated 19 ಜುಲೈ 2025, 14:35 IST
ರಾಜಸ್ತಾನ: ಪೋಷಕರು ‘ಧೂಮಪಾನಿ’ ಎಂದು ಶಂಕಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

ಭಾರತ–ಪಾಕ್‌ ಸಂಘರ್ಷ | ಟ್ರಂಪ್‌ ಹೇಳಿಕೆಗೆ ಮೋದಿ ಸ್ಪಷ್ಟನೆ ನೀಡಲಿ: ಕಾಂಗ್ರೆಸ್‌

India Pakistan Conflict: ‘ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ನಿಲ್ಲಿಸಿದೆ’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಹೇಳಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ ಶನಿವಾರ ಆಗ್ರಹಿಸಿದೆ.
Last Updated 19 ಜುಲೈ 2025, 14:28 IST
ಭಾರತ–ಪಾಕ್‌ ಸಂಘರ್ಷ | ಟ್ರಂಪ್‌ ಹೇಳಿಕೆಗೆ ಮೋದಿ ಸ್ಪಷ್ಟನೆ ನೀಡಲಿ: ಕಾಂಗ್ರೆಸ್‌

ಪ್ರಾಧ್ಯಾಪಕರೇ ಸಾವಿಗೆ ಕಾರಣ: ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Campus Suicide India: ನೊಯ್ಡಾದ ಶಾರದಾ ಯುನಿವರ್ಸಿಟಿಯಲ್ಲಿ ಬಿಡಿಎಸ್ ವಿದ್ಯಾರ್ಥಿನಿ ಜ್ಯೋತಿ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾನಸಿಕ ಕಿರುಕುಳ ನೀಡಿದ ಪ್ರಾಧ್ಯಪಕರ ವಿರುದ್ಧ ಆರೋಪವಿದೆ.
Last Updated 19 ಜುಲೈ 2025, 14:18 IST
ಪ್ರಾಧ್ಯಾಪಕರೇ ಸಾವಿಗೆ ಕಾರಣ: ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಮಹಾರಾಷ್ಟ್ರ | ಪನ್ವೇಲ್‌ ರೈಲ್ವೆ ನಿಲ್ದಾಣದಲ್ಲಿ ₹36 ಕೋಟಿ ಮೌಲ್ಯದ ಡ್ರಗ್ಸ್‌ ವಶ

Cocaine Seized in Maharashtra: ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ನೈಜೀರಿಯಾ ಮಹಿಳೆಯಿಂದ 2.002 ಕೆ.ಜಿ ಕೊಕೇನ್ ವಶಪಡಿಸಿ ₹36 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜುಲೈ 2025, 14:14 IST
ಮಹಾರಾಷ್ಟ್ರ |  ಪನ್ವೇಲ್‌ ರೈಲ್ವೆ ನಿಲ್ದಾಣದಲ್ಲಿ ₹36 ಕೋಟಿ ಮೌಲ್ಯದ ಡ್ರಗ್ಸ್‌ ವಶ
ADVERTISEMENT

ವೇದಾಂತ ಕುರಿತ ವೈಸ್‌ರಾಯ್ ವರದಿಗೆ ವಿಶ್ವಾಸಾರ್ಹತೆ ಇಲ್ಲ: ಡಿ.ವೈ. ಚಂದ್ರಚೂಡ್

ವೇದಾಂತ ಸಮೂಹದ ಬಗ್ಗೆ ಅಮೆರಿಕದ ಶಾರ್ಟ್‌ ಸೆಲ್ಲರ್‌ ‘ವೈಸ್‌ರಾಯ್‌ ರಿಸರ್ಚ್‌’ ಸಂಸ್ಥೆ ಸಿದ್ಧಪಡಿಸಿರುವ ವರದಿಯು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
Last Updated 19 ಜುಲೈ 2025, 13:57 IST
ವೇದಾಂತ ಕುರಿತ ವೈಸ್‌ರಾಯ್ ವರದಿಗೆ ವಿಶ್ವಾಸಾರ್ಹತೆ ಇಲ್ಲ: ಡಿ.ವೈ. ಚಂದ್ರಚೂಡ್

ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

Greater Noida Abuse Allegation: ದಂತ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಶಿಕ್ಷಕರು ಲೈಂಗಿಕ ಕಿರುಕುಳ ನೀಡಿದ್ದಾಗಿ ಮರಣಪತ್ರದಲ್ಲಿ ಆರೋಪಿಸಿದ್ದಾರೆ. ತನಿಖೆಗೆ ಸಮಿತಿ ರಚಿಸಲಾಗಿದೆ.
Last Updated 19 ಜುಲೈ 2025, 13:51 IST
ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

‘ವಾಲ್‌ ಸ್ಟ್ರೀಟ್‌ ಜರ್ನಲ್’ ವಿರುದ್ಧ ಡೊನಾಲ್ಡ್ ಟ್ರಂಪ್‌ ದಾವೆ

Donald Trump Defamation Case: ಜೆಫ್ರಿ ಎಪ್‌ಸ್ಟೀನ್ ಸಂಬಂಧಿಸಿದ ಭಿನ್ನಮತದ ವರದಿ ಪ್ರಕಟಿಸಿದ್ದಕ್ಕಾಗಿ ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್’ ವಿರುದ್ಧ ಟ್ರಂಪ್‌ ಅವರು ₹86 ಸಾವಿರ ಕೋಟಿ ಮಾನನಷ್ಟ ದಾವೆ ಹೂಡಿದ್ದಾರೆ.
Last Updated 19 ಜುಲೈ 2025, 13:48 IST
‘ವಾಲ್‌ ಸ್ಟ್ರೀಟ್‌ ಜರ್ನಲ್’ ವಿರುದ್ಧ ಡೊನಾಲ್ಡ್ ಟ್ರಂಪ್‌ ದಾವೆ
ADVERTISEMENT
ADVERTISEMENT
ADVERTISEMENT