ಸಿಡಿಲು ಬೆಟ್ಟ: 3,108 ಮೆಟ್ಟಿಲು ಏರಿದ ಸಂಸದ ಯದುವೀರ್
Yaduveer Temple Visit: ಮೈಸೂರು ಸಂಸದ ಯದುವೀರ್ ಚಾಮರಾಜ ಒಡೆಯರ್ ಅವರು ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಭಕ್ತರಲ್ಲಿ ಸಂತೋಷ ಮೂಡಿಸಿದೆ.Last Updated 21 ಅಕ್ಟೋಬರ್ 2025, 23:21 IST