ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮುನ್ಸೂಚನೆ ಕೊಟ್ಟು ಬರುತ್ತೆ ಹೃದಯಾಘಾತ: ಡಾ.ಸುರೇಶ ಹರಸೂರ

Published : 10 ಜುಲೈ 2025, 6:47 IST
Last Updated : 10 ಜುಲೈ 2025, 6:47 IST
ಫಾಲೋ ಮಾಡಿ
Comments
‘ಮಧ್ಯಮ ತೀವ್ರತೆಯ ವ್ಯಾಯಾಮ ಉತ್ತಮ’
‘ಎಲ್ಲವೂ ಮಿತಿಯೊಳಗೆ ಇದ್ದರೆ ಸೂಕ್ತ. ಮ್ಯಾರಾಥಾನ್ ದೂರ ಓಟ ನಿರ್ಜಲೀಕರಣವಾದಾಗ ನೀರು ಕುಡಿಯದಿರುವುದು ಜಿಮ್‌ನಲ್ಲಿ ಅತಿಯಾದ ಭಾರ ಎತ್ತುವುದು... ಇವೆಲ್ಲವೂ ಹೃದಯಕ್ಕೆ ಹೊರೆ. ಬದಲಿಗೆ ವಾಕಿಂಗ್ ಟ್ರಡ್‌ಮಿಲ್ ಈಜು ಯೋಗ ಪ್ರಾಣಾಯಾಮ ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಪೂರಕ. ದೇಹಕ್ಕೆ ಕೆಲವರು ಪ್ರೋಟಿನ್ ಪೌಡ‌ರ್ ಇತ್ಯಾದಿ ತೆಗೆದುಕೊಳ್ಳುತ್ತಾರೆ ಅದರಲ್ಲಿ ಕೆಲವು ಪೌಡರ್‌ಗಳಲ್ಲಿ ಸ್ಟಿರಾಯ್ಡ್‌ ಇರುತ್ತದೆ. ಸ್ನಾಯುಗಳ ಬಲಪಡಿಸಲು ಅದನ್ನು ಬಳಸುತ್ತಾರೆ. ಆದರೆ ಅದರಿಂದ ಹೃದಯಕ್ಕೆ ಹಾನಿಯಾಗುತ್ತದೆ. ಈ ಬಗೆಗೆ ಯುವಜನರು ಎಚ್ಚರ ವಹಿಸಬೇಕು’ ಎಂದು ಡಾ.ಸುರೇಶ ಹರಸೂರ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT