ರೋಬೋಟಿಕ್ ಯಂತ್ರದಿಂದ ಶಸ್ತ್ರಚಿಕಿತ್ಸೆ: 20 ಉಚಿತ ಶಿಬಿರ; ಡಾ.ಗುಳೇದ
ಎರಡು ವರ್ಷಗಳಲ್ಲಿ ಗುಳೇದ ಆಸ್ಪತ್ರೆ ವತಿಯಿಂದ 20 ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದು, 4 ಸಾವಿರ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ಉದಯಕುಮಾರ ಗುಳೇದ ಹೇಳಿದರು.Last Updated 25 ಆಗಸ್ಟ್ 2025, 2:39 IST