ಶುಕ್ರವಾರ, ಮಾರ್ಚ್ 5, 2021
29 °C

ಕಲಬುರ್ಗಿ: ಕ್ಷುಲ್ಲಕ ‌ಕಾರಣಕ್ಕೆ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಾಲ್ವರು ದುಷ್ಕರ್ಮಿಗಳ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಇಲ್ಲಿನ ಕೃಷ್ಣಾ ನಗರದ ‌ದಶರಥ ಐಹೊಳೆ (28) ಎಂಬ ಯುವಕನನ್ನು ಕೊಲೆ ಮಾಡಿದೆ.

ನಗರದ ಟೈಲ್ಸ್ ಪಾಲಿಷಿಂಗ್ ಕೆಲಸ ಮಾಡುತ್ತಿದ್ದ ದಶರಥ ಆರೋಪಿಗಳಾದ ಸಂಜು ಗುತ್ತೇದಾರ, ರಾಹುಲ್ ಪರೀಟ, ಪವನ್ ಪರೀಟ ಹಾಗೂ ಪಾಣ್ಯಾ ಎಂಬುವವರಿಗೆ ಚಹಾದ ಬಿಲ್ ನೀಡಬೇಕಿತ್ತು. ಹಳೆಯ ವೈಷಮ್ಯವೂ ಇತ್ತು. ಇದರಿಂದಾಗಿ ಯುವಕನನ್ನು ಮಾರಕಾಸ್ತ್ರಗಳಿಂದ ರಾಘವೇಂದ್ರ ನಗರ ಪೊಲೀಸ್ ‌ಠಾಣೆ ವ್ಯಾಪ್ತಿಯ ಕೃಷ್ಣಾ ‌ನಗರದಲ್ಲಿ ಕೊಂದು ಹಾಕಿದ್ದಾರೆ ಎಂದು ಪೊಲೀಸ್ ‌ಕಮಿಷನರ್ ಸತೀಶಕುಮಾರ್ ‌ಎನ್. ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು