ಕಾಫಿ ಹಣ್ಣು (ಸಂಗ್ರಹ ಚಿತ್ರ)
ವಿಶೇಷ ‘ವೈನ್ ಕಾಫಿ’ ಬೀಜ (ಸಂಗ್ರಹ ಚಿತ್ರ)
ಅರಳಿರುವ ಕಾಫಿ ಹೂ. (ಸಂಗ್ರಹ ಚಿತ್ರ)
ನಾಪೋಕ್ಲು ವ್ಯಾಪ್ತಿಯಲ್ಲಿ ಸಮೃದ್ಧವಾಗಿ ಕಾಫಿ ಹೂ ಅರಳಿದ್ದು (ಸಂಗ್ರಹ ಚಿತ್ರ)
ಕಾಫಿ ಬೀಜಗಳನ್ನು ಒಣಗಿಸುತ್ತಿರುವುದು (ಸಂಗ್ರಹ ಚಿತ್ರ)
ಎಂ.ಜೆ.ದಿನೇಶ್ ಕಾಫಿ ಮಂಡಳಿ ಅಧ್ಯಕ್ಷ.
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.

ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಕಾಫಿ ಕನೆಕ್ಟ್’ ಎಂಬ ಕಾರ್ಯಕ್ರಮವನ್ನು 2026ರಲ್ಲಿ ರೂಪಿಸುವ ಚಿಂತನೆ ನಡೆಸಲಾಗಿದೆ.
ದಿನೇಶ್ ದೇವವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ.
ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ‘ಸೆಂಟರ್ ಫಾರ್ ಎಕ್ಸಲೆನ್ಸಿ’ ಎಂಬ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆಗಳು ನಡೆದಿವೆ .
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ