ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮಡಿಕೇರಿ: ಕಾಫಿ ನಷ್ಟದ ಸಮೀಕ್ಷೆ ಆರಂಭ

ಕಾಫಿಮಂಡಳಿಯ ಅಧಿಕಾರಿಗಳಿಂದ ಕ್ರಮ, ತ್ವರಿತಗತಿಯಲ್ಲಿ ಕೊಯ್ಲು ನಡೆಸಲು ಸಲಹೆ
Published : 11 ಜನವರಿ 2024, 7:49 IST
Last Updated : 11 ಜನವರಿ 2024, 7:49 IST
ಫಾಲೋ ಮಾಡಿ
Comments
ಮಳೆಗೆ ಹೆದರಿದ ಬೆಳೆಗಾರರು ಶನಿವಾರಸಂತೆ ಭಾಗದಲ್ಲಿ  ಕಾಫಿ ಕೊಯ್ಲು ಮಾಡುತ್ತಿದ್ದ ದೃಶ್ಯಗಳು ಬುಧವಾರ ಕಂಡು ಬಂತು
ಮಳೆಗೆ ಹೆದರಿದ ಬೆಳೆಗಾರರು ಶನಿವಾರಸಂತೆ ಭಾಗದಲ್ಲಿ  ಕಾಫಿ ಕೊಯ್ಲು ಮಾಡುತ್ತಿದ್ದ ದೃಶ್ಯಗಳು ಬುಧವಾರ ಕಂಡು ಬಂತು
ಶನಿವಾರಸಂತೆ ಭಾಗದಲ್ಲಿ ಕಾಫಿ ಹಣ್ಣಿನ ಜೊತೆಗೆ ಕಾಫಿ ಹೂ ಸಹ ಅರಳಿರುವ ದೃಶ್ಯ ಬುಧವಾರ ಕಂಡು ಬಂತು
ಶನಿವಾರಸಂತೆ ಭಾಗದಲ್ಲಿ ಕಾಫಿ ಹಣ್ಣಿನ ಜೊತೆಗೆ ಕಾಫಿ ಹೂ ಸಹ ಅರಳಿರುವ ದೃಶ್ಯ ಬುಧವಾರ ಕಂಡು ಬಂತು
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ
ಅಕಾಲಿಕ ಮಳೆಯಿಂದ ಕಾಫಿಗೆ ಉಂಟಾಗಿರುವ ಹಾನಿಯ ಕುರಿತು ಸಮೀಕ್ಷೆ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಅದನ್ನು ಪೂರ್ಣಗೊಳಿಸಲಾಗುವುದು
ಚಂದ್ರಶೇಖರ್ ಕಾಫಿ ಮಂಡಳಿಯ ಉಪನಿರ್ದೇಶಕ ಮಡಿಕೇರಿ
ಕೂಗೂರು ಸೋಮಶೇಖರ್ ಶನಿವಾರಸಂತೆ
ಕೂಗೂರು ಸೋಮಶೇಖರ್ ಶನಿವಾರಸಂತೆ
ಸದ್ಯ ಬಂದಿರುವ ಮಳೆಯಿಂದ ಅಪಾರ ನಷ್ಟ ಸಂಭವಿಸಿದೆ. ಸರ್ಕಾರ ಕೂಡಲೇ ಕಾಫಿ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು. ಸಾಲ ಮನ್ನಾ ಮಾಡಿ ಸಹಾಯಧನ ನೀಡಬೇಕು
ಕೂಗೂರು ಸೋಮಶೇಖರ್ ಶನಿವಾರಸಂತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT