ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್ನಿಂದ ಭಾನುವಾರ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 23ಕ್ಕೇರಿದೆ.

ತಾಲ್ಲೂಕು ಎಮ್ಮೆಮಾಡು ಗ್ರಾಮದ ನಿವಾಸಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ 58 ವರ್ಷದ ಮಹಿಳೆಗೆ ಈಚೆಗೆ ಜ್ವರ ಕಾಣಿಸಿಕೊಂಡಿತ್ತು. ನಾಪೋಕ್ಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಹಲವರಿಗೆ ಸೋಂಕು: ಜಿಲ್ಲೆಯಲ್ಲಿ ಭಾನುವಾರ ಒಟ್ಟು 44 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಡಿಕೇರಿ ಬೊಯಿಕೇರಿಯ 41 ವರ್ಷದ ಪುರುಷ, ಸುಂಟಿಕೊಪ್ಪ ಕಾನ್ಬೈಲಿನ ನಾಕೂರುವಿನ 62 ವರ್ಷದ ಪುರುಷ, ಸೋಮವಾರಪೇಟೆ ಚೆಟ್ಟಳ್ಳಿ ಪೊನ್ನತ್ಮೊಟ್ಟೆಯ 52 ವರ್ಷದ ಪುರುಷ, ಕೊಡ್ಲಿಪೇಟೆ ಅರೇಹಳ್ಳಿಯ 24 ವರ್ಷದ ಮಹಿಳೆ, ಸೋಮವಾರಪೇಟೆ ಶೆಟ್ಟಳ್ಳಿ ಅಂಚೆಯ ಕೂತಿ ಸರ್ಕಾರಿ ಶಾಲೆ ಬಳಿಯ 14 ವರ್ಷದ ಬಾಲಕ, ತಾಲೂರು ಗ್ರಾಮದ 24 ವರ್ಷದ ಮಹಿಳೆ, ಬೆಸೂರು ಚಿಕ್ಕಕುಂದದ 33 ವರ್ಷದ ಪುರುಷ, ಮುರುಗನಹಳ್ಳಿ ಗ್ರಾಮದ 36 ವರ್ಷದ ಪುರುಷ, ದೊಡ್ಡಕೊಡ್ಲಿಯ ಅರ್ಕನಹಳ್ಳಿ ಗ್ರಾಮದ 77 ವರ್ಷದ ಪುರುಷ, 35 ವರ್ಷದ ಮಹಿಳೆ, 5 ವರ್ಷದ ಬಾಲಕಿ ಮತ್ತು 45 ವರ್ಷದ ಪುರುಷ, ಸೋಮವಾರಪೇಟೆ ನಗರೂರುವಿನ ಕೋರ್ಟ್ ಬಳಿಯ ವಸತಿಗೃಹದ 28 ವರ್ಷದ ಪುರುಷ, ಮಡಿಕೇರಿ ಗೌಳಿಬೀದಿಯ ಪ್ರಸಾದ್ ಕ್ಲಿನಿಕ್ ಬಳಿಯ 52 ವರ್ಷದ ಮಹಿಳೆ, ಮಡಿಕೇರಿ ಜಯನಗರದ 18ನೇ ಬ್ಲಾಕಿನ 65 ವರ್ಷದ ಮಹಿಳೆ, ಮಡಿಕೇರಿ ಬೆಟ್ಟಗೇರಿಯ ಮಿಲ್ ಎದುರಿನ ಉದಯ ಶಾಲೆ ಬಳಿಯ 57 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಿತಿಮತಿಯ ಹೆಬ್ಬಾಲೆ ಗ್ರಾಮದ ದೇವರಪುರದ 58 ವರ್ಷದ ಮಹಿಳೆ, ವಿರಾಜಪೇಟೆ ಸಿಗೇತೋಡುವಿನ ಆರ್ಎಂಸಿ ಬಳಿಯ 42 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ, ವಿರಾಜಪೇಟೆ ವಿಜಯನಗರ 1ನೇ ಹಂತದ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗೋಣಿಕೊಪ್ಪಲು ಅರವತ್ತೊಕ್ಲುವಿನ ಮಸೀದಿ ಬಳಿಯ 33 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷ, ಕೋಣನಕಟ್ಟೆ ಮಾರಿಯಮ್ಮ ದೇವಾಲಯ ಬಳಿಯ 24 ವರ್ಷದ ಮಹಿಳೆ, ವಿರಾಜಪೇಟೆ ಗೋಣಿಕೊಪ್ಪಲು 2ನೇ ಬ್ಲಾಕಿನ 77 ವರ್ಷದ ಮಹಿಳೆ, ಗೋಣಿಕೊಪ್ಪಲು ಅರವತ್ತೊಕ್ಲುವಿನ ಕಾಫಿ ಬೋರ್ಡ್ ಬಳಿಯ 31 ವರ್ಷದ ಪುರುಷ, ವಿರಾಜಪೇಟೆ ಕುಟ್ಟದ ಸಿಂಕೋನ ಗ್ರಾಮದ 38 ವರ್ಷದ ಮಹಿಳೆ, ಸಿಂಕೋನದ ಅಂಗನವಾಡಿ ಬಳಿಯ 57 ವರ್ಷದ ಪುರುಷ, ಕುಶಾಲನಗರ ಪೊಲೀಸ್ ಠಾಣೆ ಹಿಂಭಾಗದ 61 ವರ್ಷದ ಮಹಿಳೆ, ಸೋಮವಾರಪೇಟೆ ತಾಳತ್ತರ ಶೆಟ್ಟಳ್ಳಿಯ 55 ವರ್ಷದ ಮಹಿಳೆ, ಮಡಿಕೇರಿ ಭಗವತಿ ನಗರದ 9 ವರ್ಷದ ಬಾಲಕಿ ಮತ್ತು 42 ವರ್ಷದ ಪುರುಷ, ಚೇರಂಬಾಣೆ ಬೆಂಗೂರು ಗ್ರಾಮದ 40 ವರ್ಷದ ಪುರುಷ, ಭಾಗಮಂಡಲ ಚೆಟ್ಟಿಮಾನಿಯ ಪಡಕಲ್ಲು ಗ್ರಾಮದ 58 ವರ್ಷದ ಪುರುಷ, ಭಾಗಮಂಡಲ ಪೆಟ್ರೋಲ್ ಪಂಪ್ ಬಳಿಯ 26 ವರ್ಷದ ಪುರುಷ, ಭಾಗಮಂಡಲ ಪೊಲೀಸ್ ವಸತಿಗೃಹದ 56 ಮತ್ತು 29 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.