ದುಬಾರೆಯಲ್ಲಿ ಈಚೆಗೆ ನಡೆದ ರ‍್ಯಾಫ್ಟಿಂಗ್‌ನಲ್ಲಿ ಪ್ರವಾಸಿಗರು ಭಾಗವಹಿಸಿದ್ದರು
ಪ್ರವಾಸಿಗರಿಗೆ ಮೊದಲು ಜೀವರಕ್ಷಕ ಜಾಕೆಟ್ ಹೆಲ್ಮೆಟ್‌ಗಳನ್ನು ನೀಡಿ ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ನುರಿತ ಗೈಡ್‌ಗಳು ರ‍್ಯಾಫ್ಟಿಂಗ್ ಮುನ್ನಡೆಸುವುದರಿಂದ ಯಾವುದೇ ಅಪಾಯವಿಲ್ಲ
ರಾಜೇಶ್ ಗೈಡ್ಸ್ ದುಬಾರೆ ರಿವರ್ ರ‍್ಯಾಫ್ಟಿಂಗ್.
ರಿವರ್ ರ‍್ಯಾಫ್ಟಿಂಗ್‌ನಲ್ಲಿ ಭಾಗವಹಿಸಿದ್ದು ತುಂಬ ಖುಷಿಯಾಯಿತು. ಇದೇ ಮೊದಲು ಹೊಸ ಅನುಭವ ನೀಡಿತು. ಮೊದಲು ಸ್ವಲ್ಪ ಭಯವಾಯಿತು. ಆದರೆ ಗೈಡ್ಸ್‌ಗಳು ಧೈರ್ಯ ತುಂಬಿದರು
ಅಂಜನಾ ಪ್ರವಾಸಿ ಚೆನ್ನೈ
ಬೇಕಿದೆ ತೂಗುಸೇತುವೆ
ದುಬಾರೆ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ತುಂಬ ಅಗತ್ಯವಾಗಿದೆ. ಪ್ರವಾಸೋದ್ಯಮ ಬೆಳವಣಿಗೆ ಸಹಕಾರಿಯಾಗಲಿದೆ. ಇದರಿಂದ ದುಬಾರೆ ಹಾಡಿಯ ಗಿರಿಜನರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಈಗ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುವ ಸಂದರ್ಭದಲ್ಲಿ ತೊಂದರೆ ಅನುಭವಿಸುವಂತಾಗಿದೆ ಎಂದು ಸಂಜರಾಯಪಟ್ಟಣದ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ..ಎಲ್.ವಿಶ್ವ ಹೇಳುತ್ತಾರೆ.